ಮದುವೆಗಾಗಿ ಇಡೀ ವಿಮಾನ ಬುಕ್‌!

ಠ್ಮಂಡು :ಇತ್ತೀಚಿನ ವರ್ಷಗಳಲ್ಲಿ ಮದುವೆ ಬರೀ ವಧು-ವರರಿಗೆ ಮಾತ್ರವಲ್ಲ, ಅತಿಥಿಗಳಿಗೂ ನೆನಪಿನಲ್ಲಿ ಉಳಿಯುವಂತೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಅದಕ್ಕೆ ನಿದರ್ಶವೆನ್ನುವಂತೆ ಇಲ್ಲೊಬ್ಬ ಯುವಕ, ತನ್ನ ಮದುವೆಗೆ ಕುಟುಂಬವನ್ನು ಕರೆದೊಯ್ಯಲು ಇಡೀ ವಿಮಾನವನ್ನೇ ಬುಕ್‌ ಮಾಡಿದ್ದು, ಈ ವಿಡಿಯೋ ವೈರಲ್‌ ಆಗಿದೆ.

ಭುವನ್‌ ಎನ್ನುವ ಯುವಕ ನೇಪಾಳದ ಕಠ್ಮಂಡುವಿನಲ್ಲಿ ಮದುವೆಯಾಗಿದ್ದು, ಸಮಾರಂಭಕ್ಕೆ ತನ್ನ ಇಡೀ ಕುಟುಂಬವನ್ನು ಕರೆದೊಯ್ದಿದ್ದಾನೆ. ಅದಕ್ಕಾಗಿ ವಿಮಾನವನ್ನು ಬುಕ್‌ ಮಾಡಿದ್ದಾನೆ.

ಸಂಬಂಧಿಕರು ಖುಷಿಯಾಗಿ, ಆತನ ಮದುವೆಗೆ ಶುಭಹಾರೈಸಿ, ನಕ್ಕು-ನಲಿಯುವ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. 17 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯಕರವಾಗಿರಲು ಪೌಷ್ಠಿಕ ಆಹಾರವು ಬಹಳ ಮುಖ್ಯ.

Mon Feb 13 , 2023
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಆರೋಗ್ಯಕರವಾಗಿರಲು ಪೌಷ್ಠಿಕ ಆಹಾರವು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಜನರು 30 ವರ್ಷಕ್ಕಿಂತ ಮೇಲ್ಪಟ್ಟಾಗ, ಅವರು ವಯಸ್ಸಾದವರಂತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಪ್ಪು ಆಹಾರ ಪದ್ಧತಿ ಮತ್ತು ತಪ್ಪು ಜೀವನಶೈಲಿಯಾಗಿದೆ. ಅಪೌಷ್ಟಿಕತೆಯು ಚಿಕ್ಕ ವಯಸ್ಸಿನಲ್ಲಿಯೇ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ , ಕೀಲು ನೋವುಗಳು, ಮೂಳೆಗಳು ದುರ್ಬಲಗೊಳ್ಳುತ್ತವೆ ಮತ್ತು ಹೃದ್ರೋಗಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು […]

Advertisement

Wordpress Social Share Plugin powered by Ultimatelysocial