ಯುಕೆಯಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್‌ ಸ್ಫೋಟಗೊಂಡಿದೆ.

ಗ್ರೇಟ್‌ ಯಾರ್‌ಮೌಥ್‌: ಇಂಗ್ಲೆಂಡ್‌ನ‌ ಗ್ರೇಟ್‌ ಯಾರ್‌ಮೌಥ್‌ ನಗರದ ನಾರ್‌ಫೋಕ್‌ ಎಂಬಲ್ಲಿ 2ನೇ ವಿಶ್ವಯುದ್ಧ ಕಾಲದ ಬಾಂಬ್‌ ಸ್ಫೋಟಗೊಂಡಿದೆ.

ಹಲವು ಮೈಲಿ ದೂರದವರೆಗೆ ಅದರ ಸದ್ದು ಕೇಳಿಸಿದೆ ಮತ್ತು ನೆಲ ನಡುಗಿದೆ. ಯೇರ್‌ ನದಿ ಸಮೀಪ ಪತ್ತೆಯಾಗಿದ್ದ ಬಾಂಬ್‌ ಅನ್ನು ಪೊಲೀಸರು ನಿಷ್ಕ್ರಿಯಗೊಳಿಸುವ ವೇಳೆ ಈ ಘಟನೆ ನಡೆದಿದೆ.

ಅದಕ್ಕಾಗಿ ಸ್ಥಳೀಯ ಜನರನ್ನು ಬೇರೆಡೆ ಕಳುಹಿ ಸಿಕೊಡಲಾಗಿತ್ತು.

ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ ಹಾಕಲಾಗಿತ್ತು. ಬಾಂಬ್‌ನ ಒಳಗೇ ಸ್ಫೋಟಕಗಳು ನಿಧಾನಕ್ಕೆ ಸುಟ್ಟು ಹೋಗುವಂತೆ ಮಾಡುವುದು ಅವರ ತಂತ್ರವಾಗಿತ್ತು. ಈ ಪ್ರಕ್ರಿಯೆಯಲ್ಲಿ ದಿಢೀರನೆ ಬಾಂಬ್‌ ಸಿಡಿಯಿತು. ಅದು 250 ಕೆ.ಜಿ. ತೂಕವಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ವಿ. ಟಿ. ಕಾಳೆ ನಾಡಿನ ಪ್ರಖ್ಯಾತ ಚಿತ್ರ ಕಲಾವಿದರು.

Sun Feb 12 , 2023
ವಿ.ಟಿ. ಕಾಳೆಯವರು 1934ರ ಫೆಬ್ರವರಿ 12ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಜನಿಸಿದರು. ತಂದೆ ತುಳಜಾರಾಮ, ತಾಯಿ ಭರಮವ್ವ. ಕಾಳೆ ಅವರ ಪ್ರಾಥಮಿಕ ಶಿಕ್ಷಣ ಹುನಗುಂದದಲ್ಲಿ ನಡೆದು, ಕಲಾ ಶಿಕ್ಷಣ ಗದುಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ನೆರವೇರಿತು. ಉಚ್ಚ ಕಲಾ ಶಿಕ್ಷಣ ವಿಜಯ ಕಲಾಮಂದಿರದಲ್ಲಿ ನಡೆಯಿತು. ಎಲಿಮೆಂಟರಿ ಮತ್ತು ಇಂಟರ್‌ಮೀಡಿಯೆಟ್ ಪೇಯಿಂಟಿಂಗ್ಸ್‌ನಲ್ಲಿ ಎರಡು ಮತ್ತು ಮೂರನೆಯ ರ್‍ಯಾಂಕ್ ಗಳಿಸಿದರು. ಮುಂಬಯಿಯ ಜೆ.ಜೆ. ಕಲಾಶಾಲೆಯಿಂದ ಡಿಪ್ಲೊಮಾ ಪಡೆದರು.ವಿ. ಟಿ. ಕಾಳೆ ತಾವು ಓದಿದ ವಿಜಯಾ […]

Advertisement

Wordpress Social Share Plugin powered by Ultimatelysocial