ಇಂದಿನಿಂದ ಹಾಲು ಉತ್ಪನ್ನಗಳ ಇನ್ನಷ್ಟು ದುಬಾರಿ!

ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ 5 ರಷ್ಟು ಜಿಎಸ್ ಟಿ

ಶೇ 5ರಷ್ಟು ಜಿಎಸ್ ಟಿಯಿಂದ ಇಂದಿನಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ

1 ರಿಂದ 3 ರೂಪಾಯಿ ವರೆಗೆ ಬೆಲೆ ಏರಿಕೆ

ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಮೊಸರು ಲೀಟರ್ ಗೆ 43 ಇದ್ದದ್ದು 46 ರೂ

ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು 24ರೂಗೆ ಮಾರಾಟ

ಮಜ್ಜಿಗೆ 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂ ಏರಿಕೆ

ಲಸ್ಸಿ ಬೆಲೆಯೂ ಸಹ ಒಂದು ರೂ ಏರಿಕೆ

ಇಂದಿನಿಂದಲೇ ಹೊಸ ದರದಲ್ಲಿ ಮೊಸರು, ಮಜ್ಜಿಗೆ, ಲಸ್ಸಿ ಮಾರಾಟ

ಗ್ರಾಹಕರು ಹೊಸ ದರವನ್ನ ನೀಡುವಂತೆ ಕೆ ಎಂಎಫ್ ಸೂಚನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು:ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ

Mon Jul 18 , 2022
ನಾರಾಯಣಪುರ ‌ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಹಿನ್ನೆಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆ ಶೀಲಹಳ್ಳಿ ಸೇತುವೆ ಮುಳುಗಡೆಯಿಂದ 5 ಗ್ರಾಮಗಳಿಗೆ ಸಂಪರ್ಕ ಕಡಿತ ಹಂಚಿನಾಳ,ಕಡದರಗಡ್ಡಿ,ವಕ್ಕಂಗಡ್ಡಿ,ಮ್ಯಾದರಗಡ್ಡಿ,ಯರಗೋಡಿ ಗ್ರಾಮಗಳ ಸಂಪರ್ಕ ಶೀಲಹಳ್ಳಿ ಸೇತುವೆಯ ಎರಡು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ನಿಗಾ ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಮೇಲೆ ಪೋಲಿಸ್ ಸಿಬ್ಬಂದಿ ನಿಯೋಜನೆ ಸಾರ್ವಜನಿಕರು ಶೀಲಹಳ್ಳಿ ಸೇತುವೆ ಮೇಲೆ ಸಂಚರಿಸದಂತೆ ಸೂಚನೆ ಕೃಷ್ಣಾ ನದಿಗೆ ಅಡ್ಡಲಾಗಿರುವ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ […]

Advertisement

Wordpress Social Share Plugin powered by Ultimatelysocial