ರಾಜ್ಯದಲ್ಲಿ ಕೊರೋನಾಗೆ ಇಂದು 22 ಬಲಿ, ಬೆಂಗಳೂರಿನಲ್ಲಿ 29,068 ಸೇರಿ 48,049 ಮಂದಿಗೆ ಪಾಸಿಟಿವ್|Banglore|

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 48,048 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರು ಶುಕ್ರವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಇಂದು ಸಹ ಪಾಸಿಟಿವ್ ಪ್ರಕರಣಗಳ ಸಂಖ್ಯೆ 48 ಸಾವಿರ ದಾಟುವ ಮೂಲಕ ಪಾಸಿಟಿವ್ ಪ್ರಮಾಣ ಶೇ. 19.23ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಆರು ಮಂದಿ ಸೇರಿದಂತೆ ರಾಜ್ಯದಲ್ಲಿ ಕೊರೋನಾದಿಂದ ಇಂದು 22 ಮಂದಿ ಮೃತಪಟ್ಟಿದ್ದಾರೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಸೆಲೆಬ್ರಿಟಿಗಳು ತಮ್ಮದೇ ಆದ ಖಾಸಗಿ ಜೆಟ್;

Fri Jan 21 , 2022
ಅಜಯ್ ದೇವಗನ್ ವರದಿಗಳ ಪ್ರಕಾರ, ಅಜಯ್ ದೇವಗನ್ ಆರು ಆಸನಗಳ ಜೆಟ್ ಆಗಿರುವ ಹಾಕರ್ 800 ವಿಮಾನವನ್ನು ಹೊಂದಿದ್ದಾರೆ. ನಟನು ಪ್ರಚಾರ ಕಾರ್ಯಕ್ರಮಗಳು ಮತ್ತು ಚಿತ್ರೀಕರಣಕ್ಕಾಗಿ ಆಗಾಗ್ಗೆ ಪ್ರಯಾಣಿಸುತ್ತಾನೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಖಾಸಗಿ ಜೆಟ್ ಅನ್ನು ಹೊಂದಿರುವ ಮೊದಲ ಬಾಲಿವುಡ್ ನಟ. ಟೈಮ್ಸ್ ನೌ ವರದಿ ಪ್ರಕಾರ, ವಿಮಾನದ ಬೆಲೆ ₹84 ಕೋಟಿ. ನಟನು ಯಾವಾಗಲೂ ವಿಮಾನವನ್ನು ಹೊಂದಲು ಬಯಸುತ್ತಾನೆ ಮತ್ತು ತನ್ನ ಕನಸನ್ನು ನನಸಾಗಿಸಲು ಸಮರ್ಪಿತವಾಗಿ […]

Advertisement

Wordpress Social Share Plugin powered by Ultimatelysocial