ವ್ಯಾಲಂಟೈನ್‌ ಡೇಯಂದು ಬಂಗಾರದ ಬೆಲೆ ಕೊಂಚ ಇಳಿಕೆ !

 

ಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಬಂಗಾರದ ಬೆಲೆ ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ನಿನ್ನೆ 52,500 ರೂಪಾಯಿ ಇತ್ತು. ಇಂದು 52,400 ರೂಪಾಯಿಗೆ ಇಳಿಕೆಯಾಗಿದೆ. 24-ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 57,230 ರೂಪಾಯಿಗೆ ಬಂದು ತಲುಪಿದೆ.

 

ಸ್ಥಳೀಯ ಬೆಲೆಗಳು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬಹುದು. TDS, GST ಮತ್ತು ಇತರ ತೆರಿಗೆಗಳು ಸೇರಿದ ಬಳಿಕ ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸವಾಗುತ್ತದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ಬೆಂಗಳೂರಲ್ಲಿ 52,450 ರೂಪಾಯಿ ಇದ್ರೆ, ಚೆನ್ನೈನಲ್ಲಿ 53,300 ರೂಪಾಯಿ ಆಗಿದೆ.

ಮುಂಬೈನಲ್ಲಿ 52,400, ದೆಹಲಿಯಲ್ಲಿ 52,550, ಕೋಲ್ಕತ್ತಾ ಮತ್ತು ಹೈದ್ರಾಬಾದ್‌ನಲ್ಲಿ 52,400, ಸೂರತ್‌ನಲ್ಲಿ 52,450, ಪುಣೆಯಲ್ಲಿ 52,400, ಲಖ್ನೋನಲ್ಲಿ 52,550 ರೂಪಾಯಿ ಆಗಿದೆ. ಸದ್ಯ ಭಾರತದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ಅಂದಾಜು 70,400 ರೂಪಾಯಿ ಇದೆ. ಮದುವೆ ಸೀಸನ್‌ನಲ್ಲಿ ಬಂಗಾರದ ದರ ಸ್ವಲ್ಪ ಇಳಿಕೆಯಾಗಿರೋದ್ರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

"ಜನಸೇವೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಗೆ ʻ0ʼ ಅಂಕ"

Tue Feb 14 , 2023
ಬೆಂಗಳೂರು :ಜನಸೇವೆಯಲ್ಲಿ ಸಂಸದೆ ಸುಮಲತಾಗೆ ಝೀರೋ ಮಾರ್ಕ್ಸ್ ನೀಡಬೇಕು ಅಷ್ಟೆ, ಆದರೆ ಸುಮಲತಾ ದಿಶಾ ಮೀಟಿಂಗ್ ಮಾಡೋದಕ್ಕ ಫಸ್ಟ್ ಪ್ರೈಸ್ ಕೊಡಬೇಕು. ಮತದಾರರ ಭೇಟಿ ಮಾಡಿಲ್ಲ, ಜನರನ್ನ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಲ್ಲ, ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದರು. ವಿಧಾಸೌಧದಲ್ಲಿ ಮಾತಾನ್ನಾಡಿದ ಇವರು, ಸುಮಲತಾಗೆ ಯಾವುದೇ ರಾಜಕೀಯ ಪಕ್ಷಗಳು ಅಕ್ಕರೆ ತೋರುತ್ತಿಲ್ಲ.ಬಿಜೆಪಿ ಸೇರಲು ಅನೇಕ‌ ಕಂಡಿಷನ್ ಹಾಕಿದ್ರು ಅವರು‌ ಒಲವು ತೋರುತ್ತಿಲ್ಲ.ಕಾಂಗ್ರೆಸ್‌ ನಾಯಕರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ,ಈಗ ಚೆಲುವರಾಯಸ್ವಾಮಿ […]

Advertisement

Wordpress Social Share Plugin powered by Ultimatelysocial