ಶುದ್ಧವಾದ ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ…!

ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.

ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸುಕ್ಕು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಒತ್ತಡ, ತಲೆನೋವು ಮತ್ತು ಮೈಗ್ರೇನ್ ನಂಥ ಕಾಯಿಲೆಗಳಿವೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.

ಅರೋಮಾಥೆರಪಿಯಲ್ಲಿ ತಲೆನೋವಿಗೆ ಚಿಕಿತ್ಸೆ ಕೊಡಲು ಇದನ್ನು ಬಳಸುತ್ತಾರೆ. ಬಟ್ಟೆಯನ್ನು ರೋಸ್ ವಾಟರ್ ನಿಂದ ಒದ್ದೆ ಮಾಡಿ ಹಣೆಯ ಮೇಲೆ ಇಡಬಹುದು. ಬುದ್ದಿಮಾಂದ್ಯತೆ ಮತ್ತು ಮರೆವಿನ ಕಾಯಿಲೆಗಳ ಚಿಕಿತ್ಸೆಗೂ ಇದು ಪ್ರಯೋಜನಕಾರಿ.

ನಂಜು ನಿರೋಧಕ ಗುಣ ಹೊಂದಿರುವ ಇದನ್ನು ಯಾವುದೇ ಸೋಂಕು ಗುಣಪಡಿಸಲು ನೈಸರ್ಗಿಕ ಔಷಧಿಯಾಗಿ, ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ. ಗುಣಮಟ್ಟದ, ಶುದ್ಧವಾದ ರೋಸ್ ವಾಟರ್ ಖರೀದಿಸಲು ಮಾತ್ರ ಮರೆಯದಿರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿ ಮಲಗುವ ಮೊದಲು ಒಂದು ಲೋಟ ಹಾಲು ಕುಡಿಯಿರಿ

Sun Feb 26 , 2023
    ಪ್ರತಿ ದಿನ ರಾತ್ರಿ ಮಲಗುವ ಮುನ್ನ ಪುರುಷರು ಹಾಲು ಕುಡಿಯುವುದು ಬಹಳ ಮುಖ್ಯ. ಏಕೆನ್ನುತ್ತೀರಾ? ಹಾಲಿನಲ್ಲಿ ಫ್ಯಾಟ್ ಮತ್ತು ಪ್ರೊಟೀನ್ ಗಳಿಂದ ಪುರುಷರ ಹಾರ್ಮೋನ್ ಗಳು ಹೆಚ್ಚಾಗುತ್ತದೆ. ಒಂದು ಗ್ಲಾಸ್ ಹಾಲು ಸೇವನೆ ಮಾಡಿದರೆ ಪುರುಷರಿಗೆ 37ರಷ್ಟು ಕ್ಯಾಲ್ಶಿಯಂ ಸಿಗುತ್ತದೆ. ಹಾಲಿನಲ್ಲಿ ಇರುವ ಕ್ಯಾಲ್ಶಿಯಂ ಮತ್ತು ಸೋಡಿಯಂ ಪೊಟ್ಯಾಶಿಯಂ ಮೊದಲಾದ ಅಂಶಗಳು ದೇಹಕ್ಕೆ ಎನರ್ಜಿ ನೀಡುತ್ತದೆ. ಹಾಲಿನಲ್ಲಿ ಇರುವ ಕ್ಯಾಲ್ಶಿಯಂ ಮತ್ತು ಪ್ರೊಟೀನ್ ದೇಹದ ಕೊಲೆಸ್ಟ್ರಾಲ್ ಗಳನ್ನು […]

Advertisement

Wordpress Social Share Plugin powered by Ultimatelysocial