ಸರ್ಕಾರದಿಂದ ಬಕ್ರೀದ್ ಪ್ರಾರ್ಥನೆಗೆ ಬ್ರೇಕ್- ಮಸೀದಿಗಳಲ್ಲಿ ಬ್ಯಾಚ್ ಪ್ರಕಾರ ಪ್ರಾರ್ಥನೆ

ಆಗಸ್ಟ್ 1ರ ಬಕ್ರೀದ್ ಹಬ್ಬದ ದಿನದಂದು ಬ್ಯಾಚ್ ಪ್ರಕಾರವಾಗಿ 50 ಜನರಂತೆ ಪ್ರಾರ್ಥನೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶಹೊರಡಿಸಲಾಗಿದೆ. ಅಲ್ಲದೇ ಮೈದಾನದ ಸಾಮೂಹಿಕ ಪ್ರಾರ್ಥನಗೂ ಬ್ರೇಕ್ ಹಾಕಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.

ಬದಲಾಗಿ ಬ್ಯಾಚ್ ಪ್ರಕಾರವಾಗಿ ಪ್ರಾರ್ಥನೆ ಸಲ್ಲಿಸಬೇಕು. ಹೀಗಾಗಿ ಬಕ್ರಿದ್ ಹಬ್ಬದ ಸಂದರ್ಭದಲ್ಲಿನ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತ ಸೇರಿ ಇತರ ರಾಷ್ಟಗಳ ಮೇಲೆ ಚೀನಾ ಕಣ್ಣು

Sat Jul 25 , 2020
ಭಾರತ ಹಾಗು ಚೀನಾ ನಡುವಿನ ಗಡಿ ಬಿಕ್ಕಟ್ಟು ಇನ್ನು ಶಮನಗೊಂಡಿಲ್ಲ ಇದರ ಜೊತೆಗೆ ಜಗತ್ತಿನಾದ್ಯಂತ ತಾಂಡವವಾಡುತ್ತಿರುವ ಕೊರೊನಾ ತವರೂರು ಎಂಬ ಹಣೆಪಟ್ಟಿ ಹೊಂದಿದAತಹ ಚೀನಾ ನೀಚ ಕಾರ್ಯವೋಂದನ್ನ ನಡೆಸುತ್ತಿದೆ ಎಂದು ಗುಪ್ತಚರ ಇಲಾಖೆಯ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ. ಹೌದು ಚೀನಾ ಭಾರತ ಸೇರಿ ಪಾಶ್ಚಿಮಾತ್ಯ ರಾಷ್ಟçಗಳ ಮೇಲೆ ಜೈವಿಕ ಅಸ್ತç ಪ್ರಯೋಗಿಸಲು ತನ್ನ ಮಿತ್ರ ರಾಷ್ಟç ಪಾಕಿಸ್ತಾನದೊಂದಿಗೆ ಕೈ ಜೋಡಿಸಿದೆ. ಪಾಕ್ನ ರಕ್ಷಣಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (ಡಿಇಎಸ್ಟಿಒ) […]

Advertisement

Wordpress Social Share Plugin powered by Ultimatelysocial