ಸೋಂಕಿತರ ಸಂಖ್ಯೆ ಹೆಚ್ಚಳ ವಾರ್ಡ್ ಗಳು ಸೀಲ್ ಡೌನ್   

ನೆಲಮಂಗಲದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೆದಿನೆ ಹೆಚ್ಚಗುತ್ತಿರುವ ಹಿನ್ನಲೆಯಲ್ಲಿ ಬೆಂ.ಗ್ರಾ.ಜಿಲ್ಲಾಧಿಕಾರಿಗಳ ಆದೇಶದಂತೆ ಸೋಂಕಿತ ನಿವಾಸಿಗಳ ವಾರ್ಡ್ಗಳಿಗೆ ಸೀಲ್ ಡೌನ್ ಸೂಚನೆ ತಹಶಿಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ  ನೆಲಮಂಗಲ ನಗರದ 10 ಹಾಗೂ 15 ನೇ ವಾರ್ಡ್ ಸೀಲ್ ಡೌನ್ ಮಾಡಲಾಗಿದೆ,ಸುಭಾಷ್ ನಗರದಲ್ಲಿ ಸೋಂಕಿತ ವ್ಯಕ್ತಿ ಸಾವು ಸೋಂಕಿತರ ಟ್ರಾವೆಲ್ ಹಿಸ್ಟರಿ ಜನರಲ್ಲಿ ಆಂತಕ ಮನೆಮಾಡಿದೆ. ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಸೀಲ್ ಡೌನ್ ಅತ್ಯಾವಶ್ಯಕ ಸಾರ್ವಜನಿಕರು ಸಾಮಾಜಿಕ ಅಂತರ, ಸುರಕ್ಷತಾ ಕ್ರಮ ಅನುಸರಿಸಿ, ಆತಂಕ ಬೇಡ ತಹಶಿಲ್ದಾರ್ ಶ್ರಿನಿವಾಸ್ ಹೇಳಿಕೆ.

Please follow and like us:

Leave a Reply

Your email address will not be published. Required fields are marked *

Next Post

ಯುವಕರ ಪುಂಡಟ

Wed Jun 24 , 2020
ಕೊರೊನಾ ವೈರಸ್ ಮಾಹಮಾರಿ ಮದ್ಯೆ ಪುಂಡಟರ ಹಾವಳಿ ಹೆಚ್ಚಗಿದ್ದು ವಿಜಯನಗರ 1st ಕ್ರಾಸ್ ನ ಬಳಿ ನಿನ್ನೆ ಸಂಜೆ 6:30 ರ ಸಮಯದಲ್ಲಿ ಕೆಲವು ಪುಂಡರು ರಸ್ತೆಗಳಲ್ಲಿ ಲಾಂಗು ಮಚ್ಚು ಹಿಡಿದು ರಸ್ತೆಯ ಬಳಿ ಇಂದ ವಾಹನ ಮತ್ತು ಅಂಗಡಿಗಳ ಗ್ಲಾಸ್ ಗಳನ್ನು ದ್ವಂಸಮಾಡಿ ಅಟ್ಟಹಾಸ ಮೆರೆಯುತ್ತಿದ್ದ. ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.   Please follow and like […]

Advertisement

Wordpress Social Share Plugin powered by Ultimatelysocial