ಹಸಿಗೂಸಿಗೂ ಬಿಡದ ಕೊರೊನಾ ಸೋಂಕು

ಹೊಕ್ಕಳು ಬಳ್ಳಿಯ ಮೂಲಕ ತಾಯಿಯಿಂದ ಮಗುವಿಗೆ ಸೋಂಕು ಹರಡಿದ ಪ್ರಕರಣವು ಮಹಾರಾಷ್ಟçದ ಪುಣೆಯ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿಗೆ ಕೋವಿಡ್ ೧೯ ಸೋಂಕು ದೃಢಪಟ್ಟ ಕಾರಣ, ಶಿಶುವು ಗರ್ಭಾಶಯದಲ್ಲಿರುವಂತೆಯೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜತೆಗೆ ತಾಯಿಗೆ ಸೋಂಕಿದ್ದರೆ, ಮಗು ಜನಿಸಿದ ಬಳಿಕವೂ ಸ್ತನ್ಯಪಾನ ಹಾಗೂ ಇತರೆ ಸಂಪರ್ಕದಿAದಲೂ ಮಗುವಿಗೆ ಸೋಂಕು ಹಬ್ಬುತ್ತದೆ. ಆದರೆ ಇಲ್ಲಿ ಮಗು ಜನಿಸುವ ಮುನ್ನವೇ ಹೊಕ್ಕಳು ಬಳ್ಳಿಯ ಮೂಲಕ ಸೋಂಕು ಹರಡಿದೆ. ಶಿಶು ಜನಿಸಿದೊಡನೆ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆಯ ಮಕ್ಕಳ ರೋಗಗಳ ವಿಭಾಗದ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯವಾದಿಗಳ ದೂರು ತೆಗೆದುಕೊಳ್ಳದ ಪೋಲಿಸ್ ಅಧಿಕಾರಿ

Wed Jul 29 , 2020
ಕೆಲವು ದಿನಗಳ ಹಿಂದೆ ಹಿಂದು ದೇವರ ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ದೂರು ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್‌ಐ ನಿರಾಕರಿಸುತ್ತಿದ್ದಾರೆ. ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೊಲೀಸ ಇಲಾಖೆಯ ವಿರುದ್ದ ತಮ್ಮ ಅಸಹಾಯಕತೆ ತೋರಿದ್ದಾರೆ. ಅದರಿಂದ ನೊಂದ ನ್ಯಾಯವಾದಿಗಳಾದ ಬಸವರಾಜ ಕಾಪಸಿಯವರು ಪೋಸ್ಟ್ ಮುಖಾಂತರ ದೂರು ನೀಡಿದ್ದಾರೆ, ಆದರೆ ನ್ಯಾಯವಾದಿಗಳ ಕಂಪ್ಲೆAಟ್ […]

Advertisement

Wordpress Social Share Plugin powered by Ultimatelysocial