ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ

 

 

ಹೀರೋ ಮೋಟಾರ್ಸ್ ಹೊಸ HERO XOMO ಬಿಡುಗಡೆ ಮಾಡಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ದೊಡ್ಡ ಅಗಲ ಟೈರ್ ಗಳನ್ನು ಇದು ಹೊಂದಿದ್ದು, ಸ್ಕೂಟರ್ ಉದ್ಯಮದಲ್ಲೇ ಪ್ರಥಮ ಬಾರಿಗೆ ಕಾರ್ನರ್ ಬಿಲ್ಡಿಂಗ್ ಲೈಟ್ಸ್ ಕೊಡಲಾಗಿದೆ.

ಜೊತೆಗೆ ರಿಯರ್ LED ಲೈಟ್ ಸೌಲಭ್ಯವನ್ನು ಹೊಂದಿದೆ.

ಬ್ಲೂಟೂತ್ ಕನೆಕ್ಟಿವಿಟಿ ಜೊತೆ ಡಿಜಿಟಲ್ ಸ್ಪೀಡೋಮೀಟರ್ ಇದ್ದು, ಕಂಪನಿಯ ಆಂತರಿಕ ಪರೀಕ್ಷೆಯ ಪ್ರಕಾರ 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಫಾಸ್ಟೆಸ್ಟ್ ಆಕ್ಸಿಲರೇಷನ್ ಹೊಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್‌ಡಿಎಫ್‌ಸಿ ಬ್ಯಾಂಕ್ ಇಂಟರ್‌ನೆಟ್ ಇಲ್ಲದ, ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆಯನ್ನು ಆರಂಭ.

Tue Feb 14 , 2023
    ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಇಂಟರ್‌ನೆಟ್ ಇಲ್ಲದ, ಆಫ್‌ಲೈನ್ ಡಿಜಿಟಲ್ ಪಾವತಿ ಯೋಜನೆಯನ್ನು ಆರಂಭ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಯೋಜನೆಯಡಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರಂಚ್‌ಫಿಶ್ ಸಹಭಾಗಿತ್ವದಲ್ಲಿ ಆಫ್‌ಲೈನ್‌ಪೇ ಅನ್ನು ಆರಂಭ ಮಾಡಿದೆ.   ಈ ಆಫ್‌ಲೈನ್ ಪಾವತಿ ವಿಧಾನದಲ್ಲಿ ಮೊಬೈಲ್‌ನಲ್ಲಿ ಇಂಟರ್‌ನೆಟ್ ಬೇಕಾಗಿಲ್ಲ. ಗ್ರಾಹಕರು ಮತ್ತು ಉದ್ಯಮಿಗಳು ಹಣವನ್ನು ಕಳುಹಿಸಲು ಮತ್ತು ಪಡೆಯಲು ಈ ಇಂಟರ್‌ನೆಟ್ ಇಲ್ಲದೆಯೇ […]

Advertisement

Wordpress Social Share Plugin powered by Ultimatelysocial