ವಿಧಾನಸೌಧ ಗೇಟ್ ನಲ್ಲಿ 10 ಲಕ್ಷ ಹಣ ಸೀಜ್

ವಿಧಾನಸೌಧ ಗೇಟ್ ನಲ್ಲಿ 10 ಲಕ್ಷ ಹಣ ಸೀಜ್

ಹಣ ತಂದಿದ್ದ ಲೋಕೋಪಯೋಗಿ ಇಲಾಖೆಯ ಎಇ ಮಂಡ್ಯಮೂಲದ ವ್ಯಕ್ತಿ

ಸಚಿವರೊಬ್ಬರನ್ನು ಭೇಟಿಯಾಗಲು ಬಂದಿದ್ದ ಎನ್ನಲಾಗಿದೆ

ವಿಧಾನಸೌಧಕ್ಕೆ ಬರುವಾಗ ಹಣದ ಸಮೇತ ಬ್ಯಾಗ್ ಸೀಜ್

ಈಸ್ಟ್ ಗೇಟ್ ನಲ್ಲಿ ಹಣ ಸೀಜ್ ಮಾಡಿದ ಪೊಲೀಸರು

ಗುತ್ತಿಗೆದಾರರಿಗೆ ಹಣ ನೀಡುವ ಹಣ ಎಂದು ಹೇಳಿದ ಎಇ

ನಿನ್ನೆ ಸಂಜೆ ವಿಧಾನಸೌಧ ಈಸ್ಟ್ ಗೇಟ್ ಪರಿಶೀಲನೆ ವೇಳೆ ಹಣ ಪತ್ತೆ

ನಂತರ ದೂರು ದಾಖಲಿಸಿ ನ್ಯಾಯಾಲಯಕ್ಕೆ ಹಣ ಸಬ್ಮಿಟ್ ಮಾಡಿದ ಪೊಲೀಸರು

ದಾಖಲಾತಿ ನೀಡಿ ನ್ಯಾಯಲಯಲ್ಲಿ ಹಣ ಪಡೆದುಕೊಳ್ಳುವಂತೆ ಸೂಚನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಳೆಗುಂದಿದ ಚರ್ಮವನ್ನು ಹೊಳೆಯುವಂತೆ ಮಾಡಲು ಈ ಕ್ರೀಮ್‌ ಬೆಸ್ಟ್‌

Thu Jan 5 , 2023
ಮಹಿಳೆ ಆಗಿರಲಿ ಅಥವಾ ಪುರುಷನೇ ಆಗಿರಲಿ ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ತ್ವಚೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅನೇಕ ಬಾರಿ ನಮ್ಮ ಚರ್ಮವು ಬಿಸಿಲಿಗೆ ಹೋಗುವುದರಿಂದ ಕಂದುಬಣ್ಣಕ್ಕೆ ಒಳಗಾಗುತ್ತದೆ. ಇದು ನಮ್ಮ ನಿಜವಾದ ಬಣ್ಣವನ್ನು ನಿಗ್ರಹಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಇಲ್ಲಿ ಕೆಲವು ಗಳೊಂದಿಗೆ ಬಂದಿದ್ದೇವೆ.ಈ ಕ್ರೀಮ್‌ಗಳನ್ನು ಬಳಸುವುದರಿಂದ ನೀವು ಟ್ಯಾನಿಂಗ್‌ನಿಂದ ಮುಕ್ತರಾಗುತ್ತೀರಿ ಮತ್ತು ನಿಜವಾದ ಬಣ್ಣವು ಹೊರಬರುತ್ತದೆ. ನಿಮ್ಮ ಚರ್ಮದ ಗುಣಮಟ್ಟ ಮತ್ತು ಹೊಳಪನ್ನು ಸುಧಾರಿಸಲು ಇದು […]

Advertisement

Wordpress Social Share Plugin powered by Ultimatelysocial