ತೋಶಖಾನಾ ವಂಚನೆ ಪ್ರಕರಣದಲ್ಲಿ ತಗಲಾಕಿಕೊಂಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ​ಕೋರ್ಟ್ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೀಗ ಇಸ್ಲಾಮಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇಮ್ರಾನ್ ಖಾನ್​ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.

ಇಸ್ಲಾಮಾಬಾದ್ ಜಿಲ್ಲಾ ಮತ್ತು ಸೆಷನ್ಸ್ ​ಕೋರ್ಟ್ ಇಮ್ರಾನ್ ಖಾನ್ ಜೈಲು ಶಿಕ್ಷೆಯ ಜೊತೆಗೆ 1 ಲಕ್ಷ cactusmeraviglietina.it ರೂಪಾಯಿ ದಂಡವಿಧಿಸಿತ್ತು. ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ​ ಹೇಳಿತ್ತು. ಆದರೀಗ ಹೈಕೋರ್ಟ್ ಆ ಆದೇಶವನ್ನು ತಲ್ಲಿಹಾಕಿದೆ. ಹೀಗಾಗಿ ಚುನಾವಣಾ ಹೊಸ್ತಿಲಲ್ಲಿ ಇಮ್ರಾನ್ ಖಾನ್​ಗೆ ಬಿಗ್​ ರಿಲೀಫ್‌ ಸಿಕ್ಕಿದೆ.

ಇನ್ನು ಇಮ್ರಾನ್ ಖಾನ್ ಬಂಧನದ ಬಳಿಕ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ವಿಸರ್ಜನೆ ಮಾಡಲು ಪಾಕ್ ಪಿಎಂ ಶೆಹಬಾಜ್ ಷರೀಫ್ ಯೋಚಿಸಿದ್ದರು. ಆದರೀಗ ಇಮ್ರಾನ್ ಖಾನ್​ ಮತ್ತೆ ಚುನಾವಣೆಗೆ ನಿಲ್ಲುವ ಮುನ್ಸೂಚನೆ ಎದ್ದು ಕಾಣುತ್ತಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

The Best Guide To Thc And Cbd Exposure In Womb Linked To Childhood ...

Fri Sep 1 , 2023
The Best Guide To Thc And Cbd Exposure In Womb Linked To Childhood … Table of ContentsAbout Cannabis (Marijuana) And Cannabinoids: What You Need …The 6-Minute Rule for Cannabis, Cbd Oil And Cancer7 Easy Facts About Cbd Vs Thc: Benefits, Risks, Legalities & More Described Our experts consist of items […]

Advertisement

Wordpress Social Share Plugin powered by Ultimatelysocial