24 ಗಂಟೆಗಳ ಒಳಗೆ ಪಂಚಮಸಾಲಿ ಸಮುದಾಯದಕ್ಕೆ 2ಎ‌ ಮೀಸಲಾತಿ ನೀಡಬೇಕು.

ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ

ಅವರ ಹೋರಾಟವನ್ನು ಸಮುದಾಯದ ನಾಯಕನಾಗಿ ನಾನು ಅಭಿನಂದಿಸುತ್ತೇನೆ

ಹಿಂದೊಮ್ಮೆ ಪಾದಯಾತ್ರೆ ಮಾಡುವಾಗ ನಾವು ಸಾಕಷ್ಟು ಸಹಕಾರ ಕೊಟ್ಟಿದ್ದೇವು

ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ‌ ಸಂಪೂರ್ಣ ಸಹಕಾರ ನೀಡಿದ್ದರು

750 ಕಿಮೀ ಪಾದಯಾತ್ರೆಗೆ ನಾನು ಕೂಡ ಸಹಾಯ ಮಾಡಿದ್ದೆ

ಸಮಾವೇಶದಲ್ಲಿ ಸಚಿವರಾಗಿದ್ದರೂ ಸಮಾಜದ ಏಳಿಗೆಗಾಗಿ ನಾನು ಭಾಗಿಯಾಗಿದ್ದೆ

ಇದರಿಂದಲೇ ಸಿಎಂ ಬಸವರಾಜ ಬೊಮ್ಮಾಯಿ‌ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುತ್ತಾರೆ

ಯಾವುದೇ ಒತ್ತಡಕ್ಕೆ ಮಣಿಯದೇ ಹಿಂದುಳಿದ ಆಯೋಗ ರಚನೆ ಮಾಡಿ

ಪ್ರತಿಯೊಂದು ಜಿಲ್ಲೆಗೆ ಹೋಗಿ ಜಯಪ್ರಕಾಶ್ ನಾರಾಯಣ್ ಅವರು ಕುಲಶಾಸ್ತ್ರದ ಅಧ್ಯಯನ ಮಾಡಿದ್ರು

ಕೋವಿಡ್ ಹಿನ್ನಲೆಯಲ್ಲಿ‌ ಕೆಲವೊಂದು ಹಿನ್ನಡೆ ಆಯ್ತು

ಯತ್ನಾಳ್, ಕಾಶಪ್ಪನವರ್, ಲಕ್ಮಿ ಹೆಬ್ಬಾಳ್ಕರ್ ಹೇಳಿದ‌ ನಂತರ

ಸಿಎಂ ಬಸವರಾಜ ಬೊಮ್ಮಾಯಿ‌ ತಮ್ಮಷ್ಟಕ್ಕೆ ತಾವೇ ಗಡುವು ಹಾಕಿಕೊಂಡ್ರು

ಒತ್ತಡದಲ್ಲಿ‌ ಸಿಎಂ
ಮಧ್ಯಂತರ ವರದಿಯನ್ನು ತರಿಸಿಕೊಂಡರು

ಮಧ್ಯಂತರ ವರದಿಯಲ್ಲಿ ಪೂರಕವಾದ ಮಾಹಿತಿ ಇದೆ ಅನ್ಸುತ್ತೆ

ಪಂಚಮಸಾಲಿಗೆ ಯಾವುದೇ ಅನ್ಯಾಯ ಆಗಲ್ಲ

ಸ್ವಾಮೀಜಿಗೆ ಅವರಿಗೆ ಚುನಾವಣೆ ನೀತಿ ಸಂಹಿತೆ ಎದುರಾಗುವ ಭಯ ಇದೆ ಅನ್ಸುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

'ಡೈನಾಮಿಕ್ ಪ್ರಿನ್ಸ್' ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಸಿನಿಮಾ

Fri Jan 6 , 2023
  ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್‌ ದೇವರಾಜ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಚೆಗಷ್ಟೇ ಅವರ ‘ಅಬ್ಬರ’ ಸಿನಿಮಾ ತೆರೆಗೆ ಬಂದಿತ್ತು. ಸದ್ಯ ‘ವೀರಂ’ ತೆರೆಗೆ ಬರಲು ರೆಡಿ ಆಗಿದೆ. ‘ಮಮ್ಮಿ’ ಲೋಹಿತ್ ನಿರ್ದೇಶನದ ‘ಮಾಫಿಯಾ’ ಸಿನಿಮಾದಲ್ಲೂ ಪ್ರಜ್ವಲ್ ಇದ್ದಾರೆ. ಈ ಮಧ್ಯೆ ಪ್ರಜ್ವಲ್ ನಟನೆಯ ‘ಗಣ’ ಸಿನಿಮಾದ ಶೂಟಿಂಗ್ ಕೂಡ ಮುಕ್ತಾಯಗೊಂಡಿದೆ. ಈ ವರ್ಷದ ಆರಂಭದಲ್ಲಿ ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ, ಇದೀಗ ಪೂರ್ಣ ಚಿತ್ರೀಕರಣ ಮುಗಿಸಿದೆ.’ಗಣ’ ಚಿತ್ರಕ್ಕೆ […]

Advertisement

Wordpress Social Share Plugin powered by Ultimatelysocial