24ರ ಎಂಎಸ್ಸಿ ಓದಿರುವ ಯುವತಿ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಓದುವಾಗ ತುಂಬಾ ಋಣಾತ್ಮಕ ಅಂದರೆ ಲೈಂಗಿಕತೆಯ ಯೋಚನೆಗಳು ಬರುತ್ತವೆ. ಸಂಗಾತಿಯ ಬಗೆಗಿನ ಕಲ್ಪನೆಗಳು ಮೂಡಿ ಕಳೆದುಹೋಗುತ್ತೇನೆ. ಮನೆಯಲ್ಲಿ ಎಲ್ಲರೂ ಮೊದಲು ಉದ್ಯೋಗ ಪಡೆದುಕೊ, ಮದುವೆ ಅನ್ನೋದು ಮುಂದೆ ಇದ್ದೇ ಇದೆ ಎನ್ನುತ್ತಾರೆ.
ಇನ್ನೇನು ಚಳಿಗಾಲ ಆರಂಭವಾಗಲಿದೆ. ಈ ಅವಧಿಯಲ್ಲಿ ಮುಖದ ತ್ವಚೆಯ ಅಂದ ಕೆಡುವುದು ಸಾಮಾನ್ಯ. ಇದಕ್ಕೆ ಚಳಿಗಾಲ ಮಾತ್ರ ಕಾರಣವಲ್ಲ. ಈ ಕಾಲದಲ್ಲಿನ ನಮ್ಮ ಆಹಾರಕ್ರಮ, ಜೀವನಶೈಲಿಯಂತಹ ಪ್ರಕ್ರಿಯೆಗಳೂ ಚರ್ಮದ ಆರೋಗ್ಯವನ್ನು ಅವಲಂಬಿಸಿವೆ. ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಕೆಳಗೆ ಸೂಚಿಸಿರುವ ಮಾರ್ಗಗಳನ್ನು ಅನುಸರಿಸುವುದು ಅಗತ್ಯ. ಈ ಮೂಲಕ ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಮುಖವನ್ನು ಸ್ವಚ್ಛ ಮಾಡಿಕೊಳ್ಳಿ ಚಳಿಗಾಲದಲ್ಲಿ ಮುಖದ ಚರ್ಮ ಒಣಗಿ ಸೀಳುತ್ತದೆ. ಆ ಕಾರಣದಿಂದ ನಮ್ಮ ಸೌಂದರ್ಯವು […]