ವಿವಿದ ಚಿತ್ರರಂಗದ ಕಲಾವಿದರನ್ನು ಹಾಕಿಕೊಳ್ಳುವುದರಿಂದ ಪ್ಯಾನ್ ಇಂಡಿಯಾ ಸಿನಿಮಾ ಆಗೋದಿಲ್ಲ:ನಿರ್ದೇಶಕ ರಾಜಮೌಳಿ…..

ಭಾಹುಬಲಿ ಚಿತ್ರದನಂತರ ಜನಪ್ರಿಯತೆ ಗಳಿಸಿದ ನಿರ್ದೆಶಕ ರಾಜಮೌಳಿ ಅವರ ಪ್ರಕಾರ ಫ್ಯಾನ್‌ ಇಂಡಿಯಾ ಮೂವಿ ಅಂದರೆ ಯಾವೂದೆ ಭಾಷೆಯಜನರಿಗೆ ಸಿನೆಮಾ ಕಥೆಯ ಮೂಲಕ ಕನೆಕ್ಟ ಆಗಬೆಕು ಆದೇ ನಿಜವಾದ ಫ್ಯಾನ್‌ ಇಂಡಿಯಾ ಮೂವಿ .

ಇದರ ಬದಲೂ ಇಂದು ಹಲವಾರು ಭಾಷೆಯ ಕಲಾವಿದರನ್ನು ಸೇರಿಸಿಕೊಂಡರೆ  ಅದು ಫ್ಯಾನ್‌ ಇಂಡಿಯಾ ಮೂವಿ ಎಂದುಕೊಳ್ಳಲಾಗಿದೆ .ನನ್ನ ಪ್ರಕಾರ ಯಾವ ಮೂವಿಯ ಸೌಂಡ್‌ ಅನ್ನು ಆಫ್‌  ಮಾಡಿದಾಗಲು ಅದರ ಕತೆ ಜನರಿಗೆ ತಿಳಿಯುತ್ತದೆಯೊ ಅದೇ ನಿಜವಾದ ಫ್ಯಾನ್ ಇಂಡಿಯಾ  ಮೂವಿ ಎಂದರು…..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ರಿಕಾಷನ್ ಡೋಸ್‌ ಎಂದರೇನು? ಬೂಸ್ಟರ್‌ ಶಾಟ್‌ಗಿಂತ ಹೇಗೆ ಭಿನ್ನವಾಗಿದೆ?

Tue Dec 28 , 2021
ದೇಶದಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು ಡಿಸೆಂಬರ್‌ 24ರಂದು ಪ್ರಧಾನಿ ಮೋದಿ 15-18 ವರ್ಷದವರಿಗೆ ಲಸಿಕೆ ನಿಡಲಾಗುವುದು ಎಂದು ಘೋಷಿಸಿದ್ದಾರೆ, ಅದರ ಜೊತೆಗೆ ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಲಸಿಕೆ ನೀಡುವುದರ ಬಗ್ಗೆ ಹೇಳಿದ್ದು ಅದನ್ನು ಪ್ರಿಕಾಷನ್‌ ಡೋಸ್ (ಕೊರೊನಾ ತಡೆಗಟ್ಟುವ ಡೋಸ್) ಎಂದು ಕರೆಯಲಾಗಿದೆ. 2 ಡೋಸ್‌ ಲಸಿಕೆ ಪಡೆದ ಬಳಿಕ ಕೆಲವ ಕಡೆ ವಿಶ್ವದ ಹಲವು ಕಡೆ ಬೂಸ್ಟರ್ ನೀಡಲಾಗುತ್ತಿದೆ, […]

Advertisement

Wordpress Social Share Plugin powered by Ultimatelysocial