ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ಗೆ ಸೋಂಕು ಧೃಢಪಟ್ಟಿದ್ದು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು ನನಗೆ ಕೊರೋನಾ ಪಾಸಿಟಿವ್ ಇದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅಮಿತಾಬ್ ಬಚ್ಚನ್ ವಿನಂತಿಕೊAಡಿದ್ದಾರೆ. ಇದೆ ವೇಳೆ ಅಭಿಷೇಕ್ ಬಚ್ಚನ್ ಅವರಿಗು ಕೂಡ ಕೊರೋನಾ ಪಾಸಿಟಿವ್ ಬಂದಿದ್ದು ಅವರಿಗು ಸಹ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಸದ್ಯ ಬಚ್ಚನ್ ಅವರ ಕುಟುಂಬದ ಎಲ್ಲರಿಗು ಕೊರೋಬಾ ಟೆಸ್ಟ್ ಮಾಡಲಾಗಿದ್ದು ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಬಾಲಿವುಡ್ ಬಾದ್ ಶಾಗೂ ತಟ್ಟಿದ ಕೊರೋನಾ
Please follow and like us: