ಬಾಲಿವುಡ್ ಬಾದ್ ಶಾಗೂ ತಟ್ಟಿದ ಕೊರೋನಾ

ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್‌ಗೆ ಸೋಂಕು ಧೃಢಪಟ್ಟಿದ್ದು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು ನನಗೆ ಕೊರೋನಾ ಪಾಸಿಟಿವ್ ಇದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಅಮಿತಾಬ್ ಬಚ್ಚನ್ ವಿನಂತಿಕೊAಡಿದ್ದಾರೆ. ಇದೆ ವೇಳೆ ಅಭಿಷೇಕ್ ಬಚ್ಚನ್ ಅವರಿಗು ಕೂಡ ಕೊರೋನಾ ಪಾಸಿಟಿವ್ ಬಂದಿದ್ದು ಅವರಿಗು ಸಹ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಸದ್ಯ ಬಚ್ಚನ್ ಅವರ ಕುಟುಂಬದ ಎಲ್ಲರಿಗು ಕೊರೋಬಾ ಟೆಸ್ಟ್ ಮಾಡಲಾಗಿದ್ದು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೋಮಾ ಸ್ಥಿತಿಯಲ್ಲೂ ದೇಹದಾನ ಮಾಡಿ ಮಾನವೀಯತೆ

Sun Jul 12 , 2020
ನಿಲೋಗಪುರ ಗ್ರಾಮದ ಯುವಕ ಒಂದು ವರ್ಷ ದಿಂದ ಕೋಮಾ ಸ್ಥಿತಿಯಲ್ಲಿದ್ದಾನೆ. ಹೌದು ಕೊಪ್ಪಳ ತಾಲೂಕಿನ ನಿಲೋಗಪುರ ಗ್ರಾಮದ ವೆಂಕಟೇಶ್ ಎಂಬ ಯುವಕ ಕಳೆದ ವರ್ಷ ಆಂಜನೇಯ ಜಾತ್ರೆಯ ವೇಳೆ ದೇವಸ್ಥಾನ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಜೀವನದ ಕನಸುಗಳನ್ನು ಸುಂದರಗೊಳಿಸುವ ಧಾವಂತದಲ್ಲಿರುವಾಗಲೇ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಇವತ್ತಿಗೂ ಕೋಮಾ ಸ್ಥಿತಿಯಲ್ಲಿದ್ದಾನೆ. ಇರುವ […]

Advertisement

Wordpress Social Share Plugin powered by Ultimatelysocial