ಫೇಸ್ಬುಕನಲ್ಲಿ ಆರ್ಡರ್ ಮಾಡಿದ್ದೆ ಒಂದು ಮನೆಗೆ ಬಂದಿದ್ದೆ ಇನ್ನೊಂದು ಮೋಸ ಹೋದ ಯುವಕ.

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಯುವಕ ಫೇಸ್ಬುಕ್ ನಲ್ಲಿ ಡಿಸ್ಕೌಂಟ್ ನಲ್ಲಿ 1550 ರೂಪಾಯಿಯ ಕ್ಯಾಮೆರಾ ಬೂಕ್ ಮಾಡಿದ್ದಾನೆ ನಾಲ್ಕೈದು ದಿನಗಳ ನಂತರ ಬಂದ ಪಾರ್ಸಲ್ ದುಡ್ಡು ಕೊಟ್ಟು ತೆಗೆದುಕೊಂಡು ಒಪನ್ ಮಾಡಿ ನೋಡಿದಾಗ ಕೆಲವ 200 ರೂಪಾಯಿಯ ಲ್ಯಾಂಪ್ ಇರುವುದು ಕಂಡು ಶಾಕ್ ಆಗಿದ್ದಾನೆ.ನಂತರ ಮರಳಿ ಕಳಿಸಲು ಆಧಾರವಿಲ್ಲದೆ ಅಸಹಾಯಕನಾಗಿ ತನಗೆ ಆದ ಮೋಸ ಬೇರೆ ಯಾರಿಗೂ ಆಗದಿರಲಿ ಯಾರು ಕೂಡ ಫೇಸ್ ಬುಕ್ ನಲ್ಲಿ ಯಾವದೆ ರೀತಿ ಆನ್ಲೈನ್ ಬುಕಿಂಗ್ ಮಾಡುವ ಮುಂಚೆ ಎಚ್ಚರವಿರಲಿ ಎಂದು ತಿಳಿಸಿದ್ದಾನೆ ಮಾದ್ಯಮಗಳ ಮುಂದೆ ತಿಳಿಸಿದ್ದಾನೆ. ಇಂತಹ ನಕಲಿ ಅಕೌಂಟಗಳ ಬಗ್ಗೆ ಸರ್ಕಾರ ಗಮನಹರಿಸಿ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಮನವಿಮಾಡಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಗಡಿಪಾರು ಆದೇಶ ಇದ್ದರೂ ಧಾರವಾಡದಲ್ಲೇ ಓಡಾಡುತ್ತಿದ್ದ ರೌಡಿಶೀಟರ್

Thu Jan 5 , 2023
  ಕೊಲೆ‌, ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಗಡಿ‌ಪಾರು ಆದೇಶ ಇದ್ದರೂ ಧಾರವಾಡದಲ್ಲೇ ಓಡಾಡುತಿದ್ದ ರೌಡಿಶೀಟರ್ ಒಬ್ಬನನ್ನು ವಿದ್ಯಾಗಿರಿ ಪೊಲೀಸರು ಅಟ್ಟಾಡಿಸಿಕೊಂಡು ಹೋಗಿ ವಶಕ್ಕೆ ಪಡೆದಿದ್ದಾರೆ.ನಗರದ ದಾನೂನಗರದ ಈರಣ್ಣ ಪಾಟೀಲ್ ಪೊಲೀಸರ ಕೈಗೆ ಸಿಕ್ಕಿಬಿದ್ದ ರೌಡಿಶೀಟರ್.ಈತನನ್ನು ೧೫ ದಿನಗಳ ಹಿಂದೆಯಷ್ಟೇ ಧಾರವಾಡದಿಂದ ಗಡಿಪಾರು ಮಾಡಿ ಹುಬ್ಬಳ್ಳಿ ಧಾರವಾಡ ಡಿಸಿಪಿ ಆದೇಶ ಮಾಡಿದ್ದರು‌. ಆರೋಪಿಗೆ ಆದೇಶ ಸಿಕ್ಕಿದ್ದರೂ ಧಾರವಾಡ ನಗರದಲ್ಲೇ ಓಡಾಡುತ್ತಿದ್ದ.ಈ ವೇಳೆ ಧಾರವಾಡ ವಿದ್ಯಾಗಿರಿ ಪೊಲೀಸರ ಕಣ್ಣಿಗೆ ರೌಡಿಶೀಟರ್ […]

Advertisement

Wordpress Social Share Plugin powered by Ultimatelysocial