1.ಸ್ಯಾಂಡಲ್ ವುಡ್ಡ್ ನಲ್ಲಿ ಗಮನ ಸೆಳೆದ ಶೋಕಿವಾಲ
2. ಶೋಕಿವಾಲ ಟೈಟಲ್ ಸಾಂಗ್ ರಿಲೀಸ್
3. ಶೋಕಿವಾಲ ಶೋಕಿಗೆ ರೆಡಿ
ಟೀಸರ್ , ಹಾಡುಗಳನ್ನು ಬಿಟ್ಟು ಸುದ್ದಿ ಮಾಡಿದ ಶೋಕಿವಾಲ ಚಿತ್ರತಂಡ ಈಗ ಟ್ರೈಲರ್ ಬಿಟ್ಟು ಜೋರು ಸದ್ದು ಮಾಡಿ. ಶೋಕಿವಾಲ ಸಿನಿಮಾದ ಟೈಟಲ್ ಹಾಡನ್ನು ಬಿಡುಗಡೆ ಮಾಡುತ್ತಿದ್ದು… ಆ ಹಾಡನ್ನು ಸುಮಲತಾ ಅವರು ಬಿಡುಗಡೆ ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ… ಈ ಹಾಡಿನಲ್ಲಿ ನಾಯಕ ಅಂಬರೀಶ್ ಅವರ ಅಭಿಮಾನಿಯಾಗಿರುವುದರಿಂದ ಆ ಹಾಡನ್ನು ಸುಮಲತಾ ಮೇಡಂ ಬಿಡುಗಡೆ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ ಎಂದು ನಿರ್ದೇಶಕ ಜಾಕಿ ತಿಳಿಸಿದ್ದಾರೆ. ನಾಳೆ 27-04-2022 ಮಧ್ಯಾಹ್ನ 2 ಗಂಟೆಗೆ ಕ್ರಿಸ್ಟಲ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ರೀಲಿಸ್ ಮಾಡುತ್ತಿದ್ದೆವೆ ಎಲ್ಲರೂ ಶೋಕಿವಾಲ ಸಿನಿಮಾವನ್ನು ಥಿಯೇಟರ್ ನಲ್ಲಿಯೇ ನೋಡಬೇಕು, ಪಕ್ಕ ಹಳ್ಳಿ ಸೊಗಡಿನ ಫ್ಯಾಮಿಲಿ ಮೂವಿಯಾಗಿರುತ್ತದೆ… ನಗಬೇಕು ಎಂದವರು ನಮ್ಮ ಸಿನಿಮಾಗೆ ಬಂದು ಮನಸ್ಸಿಂದ ನಗಬಹುದು ಎಂದು ಜಾಕಿ ತಿಳಿಸಿದ್ದಾರೆ… ಈ ವಾರ ತರೆಗೆ ಬರುತ್ತಿದ್ದು. ತುಂಬಾ ಖುಷಿಯಲ್ಲಿದ್ದೆನೆ… ಜನರು ಈ ಮಟ್ಟಕ್ಕೆ ಖುಷಿಯಾಗುತ್ತಾರೆಂದು ಉಹಿಸಿರಲ್ಲಿಲ್ಲ… ಈ ಪ್ರತಿಕ್ರಿಯೆ ನಮ್ಮನ್ನು ಗೆಲ್ಲುವಂತೆ ಮಾಡಿದೆ… ದಯಾಮಾಡಿ ಎಲ್ಲರೂ ಸಿನಿಮಾವನ್ನು ಸಿನಿಮಾ ಮಂದಿರದಲ್ಲೇ ನೋಡಿ ಎನ್ನುತ್ತಿದ್ದಾರೆಇದೆ ತಿಂಗಳು 29-04-2022 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಶೋಕಿವಾಲ ಸಿನಿಮಾ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: