ನವದೆಹಲಿ: ರಾಕಿ ಭಾಯ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ನಿರೀಕ್ಷೆಗೂ ಮೀರಿ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನದ ಓಟವನ್ನು ಮುಂದುವರಿಸಿದೆ. ಮಾಸ್ ಎಂಟರ್ ಟೈನರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುತ್ತಿದ್ದು, ಇದೀಗ ಅಮೀರ್ ಖಾನ್ ಅಭಿನಯದ ದಂಗಲ್ ಹಾಗೂ ಬಾಹುಬಲಿ 2 ಸಿನಿಮಾದ ದಾಖಲೆಯನ್ನು ಮುರಿಯಲು ಸಜ್ಜಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us:
Wed Apr 27 , 2022
ಅನೇಕ ಜನರು ತಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ವ್ಯಾಯಾಮ ಮಾಡಿದ್ರು ಸಣ್ಣ ಆಗೋದಿಲ್ಲ ಅಂತಹವರಿಗಾಗಿಯೇ ಈ ಸಲಹೆಗಳು. ದೇಹದಲ್ಲಿ ಸಂಗ್ರಹವಾದ ಕ್ಯಾಲೋರಿಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಫಲಿತಾಂಶ ಬರಲು ಹಲವು ದಿನ ಕಾಯಬೇಕು. ಆದಾಗ್ಯೂ ನಿಜವಾದ ವ್ಯಾಯಾಮವನ್ನು ಮಾಡದೆ ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ತೂಕ ಇಳಿಸಬಹುದು. ಇನ್ನು ತೂಕ ನಿರ್ವಹಣೆಗಾಗಿ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು […]