ಶಿಕ್ಷಣ ಸಚಿವ ಬಿಸಿ ನಾಗೇಶ್ ಸ್ವಕ್ಷೇತ್ರಕ್ಕೆ ಬಂದ್ ಬಿಸಿ..

ರೈತರ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ತಿಪಟೂರು ಬಂದ್ ಗೆ ಕರೆ..ತಿಪಟೂರು ಬಂದ್ ಗೆ ಕರೆ ನೀಡಿದ ತಿಪಟೂರು ಹೋರಾಟ ಸಮಿತಿ..ಇಂದು ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿ ತಿಪಟೂರು ಬಂದ್..ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತ ಬಂದ್ ಗೆ ಕರೆ ನೀಡಿರುವ ತಿಪಟೂರು ಹೋರಾಟ ಸಮಿತಿ..ತಿಪಟೂರು ಹೋರಾಟ ಸಮಿತಿಯಿಂದ ಇಂದು ತಿಪಟೂರು ಬಂದ್ ಗೆ ಕರೆ..ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ್ ನೇತೃತ್ವದಲ್ಲಿ ತಿಪಟೂರು ಬಂದ್ ಗೆ ಕರೆ..ವ್ಯಾಪಾರಸ್ಥರು, ವಿದ್ಯಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ಹೋಟೆಲ್‌ ಮಾಲೀಕರು..ಆಟೋ ಚಾಲಕರು, ಟೆಂಪೋ ಚಾಲಕರಿಂದ ತಿಪಟೂರು ಬಂದ್ ಗೆ ಸಾಥ್..ಶಾಂತಿಯುತ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿರುವ ತಿಪಟೂರು ಹೋರಾಟ ಸಮಿತಿ..ಬಿಸಿ ನಾಗೇಶ್ ಸ್ವಕ್ಷೇತ್ರದಲ್ಲಿ ಸಿಡಿದೆದ್ದ ರೈತರು..ರೈತರ ವಿವಿಧ ಬೇಡಿಕೆಗಳನ್ನ ಮುಂದಿಟ್ಟುಕೊಂಡು ತಿಪಟೂರು ಬಂದ್ ಗೆ ಕರೆ..ಮಾರುಕಟ್ಟೆಯಲ್ಲಿ ಕೊಬ್ಬರಿ ಹಾಗೂ ತೆಂಗಿನಕಾಯಿ ಬೆಲೆ ಸೂಕ್ತ ಬೆಲೆ ಇಲ್ಲದೇ ರೈತರು ಕಂಗಾಲು..ಕೂಡಲೇ ಕ್ವಿಂಟಲ್ ಗೆ 11 ಸಾವಿರ ಇರುವ ಕೊಬ್ಬರಿ ಬೆಲೆಯನ್ನ 16 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯ..ಕೊಬ್ಬರಿ, ತೆಂಗು ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ಕೊಡುವಂತೆ ಒತ್ತಾಯ..ಎತ್ತಿನ ಹೊಳೆ ಯೋಜನೆ ಪ್ರಾಧಿಕಾರವು ತಕ್ಷಣವೇ ಭೂಮಿಯನ್ನು ವಶ ಪಡಿಸಿಕೊಂಡಿರುವ ರೈತರಿಗೆ..ಕೂಡಲೇ ಪರಿಹಾರ ನೀಡುವಂತೆ ಒತ್ತಾಯ..ಕಿಬ್ಬನಹಳ್ಳಿ ಕ್ರಾಸ್‌ನ ರಸ್ತೆ ಅಗಲೀಕರಣ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು..ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯ..ಕೊಬ್ಬರಿ ಮತ್ತು ತರಕಾರಿಗಳನ್ನು ಶೇಖರಿಸಲು ಕೋಲ್ಡ್ ಸ್ಟೋರೇಜ್‌ ನ್ನು ತಕ್ಷಣ ಪ್ರಾರಂಭ ಮಾಡುವುದು..ರಾಗಿ ಖರೀದಿ ಕೇಂದ್ರಗಳನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯ..ಅಂಗಡಿ ಮುಗ್ಗಟ್ಟುಗಳನ್ನ ಮುಚ್ಚಿ ಶಾಂತಿಯುತ ಬಂದ್ ನಡೆಸುತ್ತಿರುವ ತಿಪಟೂರು ಹೋರಾಟ ಸಮಿತಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದ್ದೂರಿಯಾಗಿ ಜರುಗಿದ ಉತ್ತಿನ ಯಲ್ಲಮ್ಮನ ರಥೋತ್ಸವ.

Wed Dec 14 , 2022
ಲಿಂಗಸೂಗೂರು ವಿಧಾನ ಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಶಿವಪುತ್ರಪ್ಪ ಗಾಣಧಾಳ ಮುಂದಿನ ಶಾಸಕರು ಅಭಿಮಾನಿಗಳಿಂದ ರಥಕ್ಕೆ ಬಾಳೆಹಣ್ಣು ಎಸೆತ.ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಜಾತ್ರೆ ಅಂದ್ರೇ ಏನೋ ಸಡಗರ ಸಂಭ್ರಮ ಎಲ್ಲರ ಮನದಲ್ಲಿ ಮನೆ ಮಾಡಿವುದು ಸಹಜ. ಅದೇ ರೀತಿಯಲ್ಲಿ ಜಾಲಹಳ್ಳಿಯ ಹಂಪರಗುಂದಿ ಸೀಮೆಯಲ್ಲಿ ಇರುವ ಉತ್ತಿನ ಯಲ್ಲಮ್ಮನ ಜಾತ್ರೆ ಮಂಗಳವಾರ ಅದ್ದೂರಿಯಾಗಿ ನಡೆಯಿತು,ಈ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಯ ಜನರು ಹಾಗೂ ಹೊರ ರಾಜ್ಯಗಳಿಂದ ಭಕ್ತರು ಬಂದಿದ್ರು . […]

Advertisement

Wordpress Social Share Plugin powered by Ultimatelysocial