ಪುಟ್ಟ ಪೋರನ ಬೆನ್ನಮೇಲೆ ಮೊಸಳೆ.

ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಇದರಲ್ಲಿ ಅನೇಕ ವಿಡಿಯೋಗಳು ಮಾತ್ರ ನಮ್ಮ ನರನಾಡಿಗಳನ್ನು ಭಯಗೊಳ್ಳುವಂತೆ ಮಾಡುವುದು ಖಚಿತ. ಇಂದು ನಾವು ಹೇಳಹೊರಟಿರುವ ವಿಡಿಯೋ ಕೂಡ ಅಂತಹದ್ದೇ.ಆಗಿರುವ ವಿಡಿಯೋದಲ್ಲಿ ಒಂದು ಸಣ್ಣ ಮಗು ವಿಚಿತ್ರವಾದ ಕೆಲಸವೊಂದು ಮಾಡುತ್ತಿರುವುದನ್ನು ಕಾಣಬಹುದು. ಈ ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದ ವಿಭಿನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ.ಆ ಪುಟ್ಟ ಬಾಲಕ ಯಾವುದೋ ಕೆಲಸದ ನಿಮಿತ್ತ ತನ್ನವರೊಂದಿಗೆ ಕಾಡಿಗೆ ಹೋಗಿದ್ದಾನೆ. ಆದರೆ ಕಾಡಿನಿಂದ ಮತ್ತೆ ಹಿಂತಿರುಗುವಾಗ ಆತನನ್ನು ಜನರೆಲ್ಲಾ ಕಂಡು ಭಯಗೊಂಡಿದ್ದಾರೆ. ಇದಕ್ಕೆ ಕಾರಣ ಆತನ ಭುಜದ ಮೇಲಿರುವ ಮೊಸಳೆ. ಕಾಡಿನಿಂದ ಬಾಲಕ ಮನೆಗೆ ಬರುವಾಗ ಮೊಸಳೆಯೊಂದನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಬಂದಿದ್ದಾನೆ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಲಿಂಗ ಕಾಮ ಅನುಭವಿಸಿದ್ದೀರಾ?

Mon Feb 27 , 2023
ಬೆಂಗಳೂರು: ತೆಲುಗು ನಟಿ ಹಾಗೂ ಟೆಲಿವಿಷನ್ ನಿರೂಪಕಿ ಅನುಸೂಯಾ ಭಾರಧ್ವಾಜ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.ಪುಷ್ಪ ಖ್ಯಾತಿಯ ಈ ನಟಿ ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ಟಿ.ವಿ ಶೋಗಳಲ್ಲಿ ಸಂದರ್ಶನಗಳಲ್ಲಿ ಬೋಲ್ಡ್ ಆಗಿ ಮಾತನಾಡಿ ಆಗಾಗ ಗಮನ ಸೆಳೆಯುತ್ತಿರುತ್ತಾರೆ.ಅಲ್ಲದೇ ತಮ್ಮನ್ನು ಕೆಣಕಲು ಬಂದವರಿಗೆ ಸರಿಯಾಗಿ ಉತ್ತರ ಕೊಡುತ್ತಾರೆ.ಇತ್ತೀಚೆಗೆ ಅನುಸೂಯಾ ಭಾರಧ್ವಾಜ ಅವರು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಚಾಟ್ ನಡೆಸುತ್ತಿದ್ದರು. ಈ ವೇಳೆ […]

Advertisement

Wordpress Social Share Plugin powered by Ultimatelysocial