ಸಲಿಂಗ ಕಾಮ ಅನುಭವಿಸಿದ್ದೀರಾ?

ಬೆಂಗಳೂರು: ತೆಲುಗು ನಟಿ ಹಾಗೂ ಟೆಲಿವಿಷನ್ ನಿರೂಪಕಿ ಅನುಸೂಯಾ ಭಾರಧ್ವಾಜ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.ಪುಷ್ಪ ಖ್ಯಾತಿಯ ಈ ನಟಿ ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ಟಿ.ವಿ ಶೋಗಳಲ್ಲಿ ಸಂದರ್ಶನಗಳಲ್ಲಿ ಬೋಲ್ಡ್ ಆಗಿ ಮಾತನಾಡಿ ಆಗಾಗ ಗಮನ ಸೆಳೆಯುತ್ತಿರುತ್ತಾರೆ.ಅಲ್ಲದೇ ತಮ್ಮನ್ನು ಕೆಣಕಲು ಬಂದವರಿಗೆ ಸರಿಯಾಗಿ ಉತ್ತರ ಕೊಡುತ್ತಾರೆ.ಇತ್ತೀಚೆಗೆ ಅನುಸೂಯಾ ಭಾರಧ್ವಾಜ ಅವರು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಚಾಟ್ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಯುವಕನೊಬ್ಬ ನೀವು ನಿಜವಾಗಿಯೂ ಉದಾರವಾದಿ ಮತ್ತು ಪ್ರಬುದ್ಧರಾಗಿದ್ದರೇ ಎಂದಾದರೂ ಸಲಿಂಗ ಕಾಮ ಅನುಭವಿಸಿದ್ದೀರಾ? (ಲೆಸ್ಬಿಯನ್) ಉತ್ತರಿಸಿ ಎಂದು ಕೇಳಿದ್ದಾನೆ.ಇದಕ್ಕೆ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿರುವ ಅನುಸುಯಾ, ನನಗೆ ಸಲಿಂಗಿ ಸ್ನೇಹಿತರಿದ್ದಾರೆ, ಫ್ಯಾಮಿಲಿಯಲ್ಲೂ ಇದ್ದಾರೆ. ಆದರೆ, ನನಗೆ ವೈಯಕ್ತಿವಾಗಿ ಆ ಅನುಭವ ಆಗಿಲ್ಲ. ಆನ್‌ಲೈನ್‌ನಲ್ಲಿ ಸಲಿಂಗಿ ಕಾಮದ ಅನುಭವ ಆಗಿದೆ ಎಂದು ಹೇಳಿದ್ದಾರೆ.ಅನುಸೂಯಾ ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿಇನ್ನು ಹಲವು ಟಿ.ವಿ ಶೋಗಳಲ್ಲಿ ಗುರುತಸಿಕೊಂಡಿರುವ ಅನುಸೂಯಾ ಅವರು, ಸದ್ಯ ಪುಷ್ಪ-2 ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಪುಷ್ಪ-1 ರಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Internet dating Reviews

Tue Feb 28 , 2023
Online dating has changed https://bridesbest.org/dating-sites/interracial-dating-central-website the way in which that people meet up with potential appointments and can be a great source of those looking to find love within an available and effortless manner. Nevertheless , just like classic dating, you will discover both positive aspects and challenges to online […]

Advertisement

Wordpress Social Share Plugin powered by Ultimatelysocial