ಸುಖ ನಿದ್ರೆಗೆ ಮಾಲೀಕನ ಕೈ ಆಶ್ರಯಿಸಿದ ʻನಾಯಿಮರಿʼ.

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಸಾಕು ಪ್ರಣಿಗಳು ಎಲ್ಲರ ಅಚ್ಚುಮೆಚ್ಚು. ಅವುಗಳೂ ಕೂಡ ಮನೆಯ ಸದಸ್ಯನಂತೇ. ಎಲ್ಲಾದ್ರೂ ದೂರದ ಊರಿಗೆ ಪ್ರಯಾಣಿಸಬೇಕಾದ್ರೆ, ಅವುಗಳನ್ನೂ ಸಹ ನಮ್ಮೊಂದಿಗೆ ಕರೆದೊಯ್ಯುವುದು ಸಾಮಾನ್ಯ. ಈಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ, ಪುಟ್ಟ ನಾಯಿಮರಿಯೊಂದು ಬ್ಯಾಗ್‌ ಒಳಗೆ ತನ್ನ ದೇಹವನ್ನಿರಿಸಿದ್ದು, ತನ್ನ ಮುಖವನ್ನು ಮಾಲೀಕನ ಕೈ ಮೇಲಿರಿಸಿ ನಿದ್ರಿಸುತ್ತಿದೆ. ಸ್ವಲ್ಪ ಸಮಯದ ನಂತ್ರ, ಅದಕ್ಕೆ ಎಚ್ಚರವಾಗಿದ್ದು, ಸುತ್ತಮುತ್ತ ನೋಡುತ್ತಿರುವುದನ್ನು ನೋಡಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

15 ವರ್ಷಕ್ಕಿಂತ ಹಳೆಯ ಎಲ್ಲಾ ಸರ್ಕಾರಿ ವಾಹನಗಳ ನೋಂದಾವಣಿ ರದ್ದು.

Fri Jan 20 , 2023
ನವದೆಹಲಿ, ಜ.20. ಭಾರತ ಸರ್ಕಾರವು ಪರಿಚಯಿಸಿದ ವಾಹನ ಸ್ಕ್ರ್ಯಾಪ್ ನೀತಿಯಡಿ ದೇಶದಲ್ಲಿ 15 ವರ್ಷ ಹಳೆಯ ನೋಂದಣಿ ವಾಹನನ್ನು ಕಡ್ಡಾಯವಾಗಿ ರದ್ದುಗೊಳಿಸಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳನ್ನು ಏಪ್ರಿಲ್ 1 ರಿಂದ ರದ್ದುಗೊಳಿಸಲಾಗುವುದು. ಈ ನಿಯಮವು ದೇಶದ ರಕ್ಷಣೆಗಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ನಿರ್ವಹಣೆಗಾಗಿ ಕಾರ್ಯಾಚರಣೆ ಉದ್ದೇಶಗಳಿಗಾಗಿ ಬಳಸುವ ವಿಶೇಷ ಉದ್ದೇಶದ […]

Advertisement

Wordpress Social Share Plugin powered by Ultimatelysocial