ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು?

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಇಂ ದು 2022-23 ನೇ ಸಾಲಿನ ಬಜೆಟ್  ಮಂಡಿಸಿದ್ದಾರೆ. ಬಜೆಟ್ ನಲ್ಲಿ ಈ ಬಾರಿ ಕೃಷಿ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ.ಕೇಂದ್ರ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ಸಿಕ್ಕಿದ್ದೇನು?ಕೃಷಿ ವಲಯಕ್ಕೆ ಡ್ರೋನ್​ಗಳ ಬಳಕೆಗೆ ಅನುಮತಿ  ಬೆಳೆ ದಾಖಲು, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್‌ಬೆಳೆ ದಾಖಲು, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್‌ಗೋಧಿ ಮತ್ತು ಖಾರೀಫ್​ ಉತ್ಪನ್ನ ಹೆಚ್ಚಳಕ್ಕೆ ಆದ್ಯತೆರೈತರಿಗೆ ಎಣ್ಣೆಕಾಳು ಬೆಳೆಯಲು ಪ್ರೋತ್ಸಾಹಸಿರಿಧಾನ್ಯ ಬೆಳೆಗಳಿಗೆ ರಾಷ್ಟ್ರೀಯ-ಅಂತರಾಷ್ಟ್ರೀಯ ಮಾರುಕಟ್ಟೆಆರ್ಗ್ಯಾನಿಕ್​ ಉತ್ಪನ್ನಗಳ ಹೆಚ್ಚಳಕ್ಕೆ ಆದ್ಯತೆಗಂಗಾನದಿ ಬಳಿ ಸಾವಯ ಕೃಷಿಗೆ ಆದ್ಯತೆರೈತರ ಆಂದೋಲನದಬೇಡಿಕೆಗಳಲ್ಲಿ ಒಂದಾದ MSP (Minimum Support Price) ಮೊತ್ತವನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುವ ಘೊಷಣೆಯನ್ನು ಮಾಡಿದ್ದಾರೆ ಈ ವರ್ಷವೇ163 ಲಕ್ಷ ರೈತರಿಂದ 1,208 ಮೆಟ್ರಿಕ್ ಟನ್ ಗೋಧಿ (Wheat) ಮತ್ತು ಭತ್ತ (Paddy)ವನ್ನು ಖರೀದಿಸಲಾಗುವುದು. ಬಜೆಟ್ ಭಾಷಣದಲ್ಲಿ ಸೀತಾರಾಮನ್ ಅವರು ಎಂಎಸ್‌ಪಿ ಮೂಲಕ ರೈತರ ಖಾತೆಗೆ 2.37 ಲಕ್ಷ ಕೋಟಿ ರೂ. ಜಮೆ ಆಗಲಿದೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪಾಕಿಸ್ತಾನದ ಔಷಧಾಲಯಗಳಿಂದ ಪ್ಯಾರೆಸಿಟಮಾಲ್ ಕಣ್ಮರೆಯಾಗುತ್ತದೆ.

Wed Feb 2 , 2022
ಪಾಕಿಸ್ತಾನದ ಹಲವು ಔಷಧಾಲಯಗಳಲ್ಲಿ ಪ್ಯಾರೆಸಿಟಮಾಲ್ ಲಭ್ಯವಿಲ್ಲ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ ಎಂದು DAWN ವರದಿ ಮಾಡಿದೆ.ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರದ (ಡ್ರಾಪ್) ಅಧಿಕಾರಿಯೊಬ್ಬರು, ಕೋವಿಡ್ ರೋಗಿಗಳಿಗೆ ಸಾಮಾನ್ಯವಾಗಿ ಸೂಚಿಸುವ ಔಷಧಿಯಾದ ಪ್ಯಾರೆಸಿಟಮಾಲ್ ಕೊರತೆಗೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ನಂತರದ ನೋವು ನಿವಾರಕಗಳ ಬೇಡಿಕೆಗೆ ಕಾರಣವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.ಪರವಾನಿಗೆ ಹೊಂದಿದ್ದರೂ ಪ್ಯಾರೆಸಿಟಮಾಲ್ ತಯಾರಿಸಲು ವಿಫಲವಾಗಿರುವ 15 ಔಷಧ ಕಂಪನಿಗಳಿಗೆ ಡ್ರಾಪ್ ಮಂಗಳವಾರ […]

Advertisement

Wordpress Social Share Plugin powered by Ultimatelysocial