ವ್ಯಾಲೆಂಟೈನ್ಸ್​ ದಿನಕ್ಕೆ ಎಚ್ಚರಿಕೆಯ ಮಾತು!

ಪ್ರೇಮಿಗಳ ದಿನಕ್ಕೂ ಮದುವೆಯಾದ ದಂಪತಿಗೂ ಏನು ಸಂಬಂಧ? ಹೆಂಡತಿ ಹೆಂಡತಿಯೇ, ಪ್ರೇಯಸಿ ಪ್ರೇಯಿಸಿಯೇ! ಇವರಿಬ್ಬರ ಮಧ್ಯೆ ತಂದಿಕ್ಕುವ ಆ ವಿಷಯ ಈವಾಗ ಯಾಕೆ? ಎಂದು ಮೂಗುಮುರಿಯ ಬೇಡಿ. ಮತ್ತೊಂದು ರೀತಿ ಹೇಳುವುದಾದರೆ ಪ್ರೇಮಿಗಳು ಯಾವುದೇ ಕಾರಣಕ್ಕೂ ತಮ್ಮ ಮನದನ್ನೆಯೆ ಹುಟ್ಟುಹಬ್ಬದ ದಿನಾಂಕವನ್ನು ಮರೆಯುವುದೇ ಇಲ್ಲ.
ಏಕೆಂದರೆ ಅದನ್ನೇ ನೆಪವಾಗಿಟ್ಟುಕೊಂಡು ಪ್ರೇಮಿಗಳು ಮತ್ತಷ್ಟು ಆಪ್ತವಾಗುವ ಅವಕಾಶ ಅದಾಗಿರುತ್ತದೆ. ಇಲ್ಲಿ ಹೇಳಹೊರಟಿರುವುದು ಮದುವೆಯಾದ ಗಂಡ, ತನ್ನ ಹೆಂಡತಿಯ ಹುಟ್ಟುಹಬ್ಬ ಮರೆತರೆ ಆತನಿಗೆ ಜೈಲು ಶಿಕ್ಷೆ ಗ್ಯಾರಂಟಿಯಾಗಿದೆ ಈ ದೇಶದಲ್ಲಿ. ಅದಕ್ಕೆ ಹೇಳಿದ್ದು ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ನಿಮ್ಮ ಭಾವಿ ಪತ್ನಿಯ ಕುರಿತು ಈ ವಿಷಯದಲ್ಲಿ ಎಚ್ಚರವಹಿಸಿ ಎಂದು!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯುರ್ವೇದ ಔಷಧ ಪದ್ಧತಿಯನ್ನು 'ಜೀವನದ ವಿಜ್ಞಾನ' ಎಂದು ಕರೆಯುತ್ತಾರೆ.

Mon Feb 13 , 2023
ಆಯುರ್ವೇದ ಔಷಧ ಪದ್ಧತಿಯನ್ನು ‘ಜೀವನದ ವಿಜ್ಞಾನ’ ಎಂದು ಕರೆಯುತ್ತಾರೆ. ನಮ್ಮ ಬುದ್ಧಿ, ಮನಸ್ಸು, ದೇಹ ಮತ್ತು ಆತ್ಮ ಹೀಗೆ ದೇಹದ ಸಮಗ್ರ ಬೆಳವಣಿಗೆಗೆ ಈ ಪುರಾತನ ಆಯುರ್ವೇದ ಪದ್ಧತಿ ಕೆಲಸ ಮಾಡುತ್ತದೆ. ಸಕಾರಾತ್ಮಕ ಯೋಚನೆಗಳು, ನಿಯಮಿತ ವ್ಯಾಯಾಮ, ಧ್ಯಾನ ಮುಂತಾದ ಅಭ್ಯಾಸಗಳು ನಮ್ಮ ದೇಹವನ್ನು ಸಮತೋಲನದಲ್ಲಿ ಮತ್ತು ಸುಸ್ಥಿಯಲ್ಲಿಡುತ್ತದೆ. ನಮ್ಮ ಆಹಾರ ಪದ್ಧತಿಯೂ ದೇಹಕ್ಕೆ ಬರುವ ಹಲವಾರು ರೋಗಗಳನ್ನು ತಡೆಗಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದಲ್ಲಿ ‘ಉಷ್ಣ’ ಮತ್ತು ‘ಶೀತ’ […]

Advertisement

Wordpress Social Share Plugin powered by Ultimatelysocial