ಮೈಸೂರು – ಮಂಗಳೂರು ನಡುವೆ ವಿಮಾನ ಸೇವೆ ಆರಂಭ

ಅರಮನೆ ನಗರಿ ಮೈಸೂರು ಹಾಗೂ ಮಂಗಳೂರು ನಡುವೆ ಏರ್ ಇಂಡಿಯಾ ಅಲಯನ್ ಏರ್ ಸಂಸ್ಥೆಯ ವಿಮಾನ ಸೇವೆ ಆರಂಭವಾಗಲಿದೆ.ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆ ಆರಂಭವಾಗಲಿದ್ದು, ವಾರದ ನಾಲ್ಕು ದಿನ ವಿಮಾನ ಸೇವೆ ಲಭ್ಯವಾಗಲಿದೆ. ಅಂದರೆ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಇರಲಿದೆ.ಈ ಬಗ್ಗೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ

ಇದನ್ನು ಓದಿ : ಬೆಂಗಳೂರು ತಂತ್ರಜ್ಞಾನ ಮೇಳ ಕಾರ್ಯಕ್ರಮ

Please follow and like us:

Leave a Reply

Your email address will not be published. Required fields are marked *

Next Post

8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ

Mon Nov 23 , 2020
ಕೊರೊನಾ ಸೋಂಕಿನ ಪರಿಸ್ಥಿತಿ ಕುರಿತಾಗಿ ಕರ್ನಾಟಕ ಸಿಎಂ ಯಡಿಯೂರಪ್ಪ ಸೇರಿದಂತೆ 8 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ಮೋದಿ ಸಭೆ ನಡೆಸಲಿದ್ದಾರೆ .ಎರಡು ಹಂತಗಳಲ್ಲಿ ಸಿಎಂಗಳ ಸಭೆ ನಡೆಯಲಿದೆ ಮೊದಲ ಹಂತದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಯಲಿದೆ .ಬಳಿಕ ಲಸಿಕೆ ವಿತರಣೆ ಬಗ್ಗೆ ರಾಜ್ಯಗಳ ಮತ್ತು ಕೇಂದ್ರಡಳಿತ ಪ್ರದೇಶದ ಪ್ರತಿನಿಧಿಗಳ ಜೊತೆ ಮೋದಿ ಮತ್ತೋಂದು ಸಭೆ ನಡೆಸುಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ:ಮೈಸೂರು […]

Advertisement

Wordpress Social Share Plugin powered by Ultimatelysocial