ನಟ ಅಜಯ್ ದೇವಗನ್ ಸಂತಾಪಗಾನ ಕೋಗಿಲೆ ಲತಾ ಮಂಗೇಶ್ಕರ ಅವರ ಹಾಡು ಬಾಲಿವುಡ್‍ನಲ್ಲೆ ಚಿರಪರಿಚಿತ .

ನವದೆಹಲಿ : ಗಾನ ಕೋಗಿಲೆ ಲತಾ ಮಂಗೇಶ್ಕರ ಅವರ ಹಾಡು ಬಾಲಿವುಡ್‍ನಲ್ಲೆ ಚಿರಪರಿಚಿತ. ಅವರ ನಿಧನಕ್ಕೆ ಬಾಲಿವುಡ್‍ನ ಅನೇಕ ನಟ ನಟಿಯರು ಸೇರಿದಂತೆ ಟ್ವೀಟ್ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ನಟ ಅಜಯ್ ದೇವಗನ್ ಟ್ವೀಟ್ ಮಾಡಿ, ಎಂದೆಂ ದಿಗೂ ಲತಾ ಮಂಗೇಶ್ಕರ್ ಅವರು ಐಕಾನ್.ನಾನು ಅವರ ಹಾಡುಗಳ ಪರಂಪರೆಯನ್ನು ಯಾವಾಗಲೂ ಸವಿಯುತ್ತೇನೆ. ಲತಾಜಿ ಅವರ ಹಾಡುಗಳನ್ನು ಕೇಳುತ್ತಾ ಬೆಳೆದ ನಾವು ಎಷ್ಟು ಅದೃಷ್ಟವಂತರು. ಓಂ ಶಾಂತಿ. ಮಂಗೇಶ್ಕರ್ ಕುಟುಂಬಕ್ಕೆ ಸಂತಾ ಪಗಳು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Redmi Note 11 ಭಾರತದಲ್ಲಿ Note 11S ಜೊತೆಗೆ ಬಿಡುಗಡೆ;

Sun Feb 6 , 2022
Redmi ಇಂಡಿಯಾ ಹಲವಾರು ದಿನಗಳಿಂದ Redmi Note 11S ಬಿಡುಗಡೆಯನ್ನು ಲೇವಡಿ ಮಾಡುತ್ತಿದೆ. ಇತ್ತೀಚಿನ ವದಂತಿಗಳ ಪ್ರಕಾರ, ಬ್ರ್ಯಾಂಡ್ ಮತ್ತೊಂದು Note 11 ಸರಣಿಯ ಫೋನ್ ಅನ್ನು Note 11S ನೊಂದಿಗೆ ಬಿಡುಗಡೆ ಮಾಡಬಹುದು. ಅಧಿಕೃತ ಟ್ವೀಟ್ ಪ್ರಕಾರ ಭಾರತದಲ್ಲಿ ಫೆಬ್ರವರಿ 9 ರಂದು ನೋಟ್ 11 ಮತ್ತು ನೋಟ್ 11 ಎಸ್ ಪರಸ್ಪರ ಅನಾವರಣಗೊಳ್ಳುತ್ತವೆ. Redmi Note 11 ಮತ್ತು Note 11S ನ ವಿನ್ಯಾಸವನ್ನು Xiaomi ಇಂಡಿಯಾದ […]

Advertisement

Wordpress Social Share Plugin powered by Ultimatelysocial