ಮಹಾಮಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಳಿಕ ಹೊಸ ಜಗತ್ತನ್ನ ಹೊಂದಲಿದ್ದೆವೆ ಎಂದು ಕಾಂಗ್ರೆಸ್ ಮುಖಂಡ್ ರಾಹುಲ್ ಗಾಂಧಿ ಹೇಳಿದ್ದಾರೆ. ಹಾವರ್ಡ್ ಗ್ಲೋಬಲ್ ಆರೋಗ್ಯ ಸಂಸ್ಥೆಯ ನಿರ್ದೇಶಕ ಅಶಿಶ್ ಜಾ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಕೊರೊನಾ ವೈರಸ್ ಎರಡು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದು, ಆರೋಗ್ಯ ರಕ್ಷಣೆ ಹಾಗೂ ಜಾಗತಿಕ ರಚನೆಯ ಮೇಲೆ ಕೊರೊನಾ ವೈರಸ್ ಆಕ್ರಮಣ ಮಾಡುತ್ತಿದೆ ಎಂದು ಹೇಳಿದರು.

ಕತ್ತಲಲ್ಲಿ ಹೊಂಚು ಹಾಕಿ ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ  ದೋಚಲು ಸಜ್ಜಾಗಿದ್ದ ನಾಲ್ವರು ದರೋಡೆಕೋರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರದ ಅಮರನಾಥ್ (31), ಶಿವರಾಜ್ (32), ಕೆಪಿ ಅಗ್ರಹಾರದ ಶಾಂತರಾಜು (27 ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು  ನಿನ್ನೆ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ 2ನೆ ಹಂತದ ಭರತ್‍ನಗರ ಪಾರ್ಕ್ ಸಮೀಪ ಕತ್ತಲಲ್ಲಿ ನಿಂತು ದಾರಿಯಲ್ಲಿ ಒಂಟಿಯಾಗಿ ಹೋಗುವ ಸಾರ್ವಜನಿಕರ ಮೇಲೆ […]

ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದ್ದ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಸೀಸನ್ ೪ರ ಮೇಬಿನಾ ಮೈಕಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಿಹಳ್ಳಿ ರಾಷ್ಟಿçÃಯ ಹೆದ್ದಾರಿ ೭೫ರಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾö್ಯಕ್ಟರ್‌ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ನಡೆದ ಕೂಡಲೇ ಮಬೀನಾಗೆ ಪ್ರಥಮ ಚಿಕಿತ್ಸೆ ನೀಡಿ, ಬೆಂಗಳೂರಿನ ಆಸ್ಪತ್ರೆಗೆ ಕರೆದೋಯ್ಯುವ ವೇಳೆ ಮಾರ್ಗಮದ್ಯದಲ್ಲಿಯೇ ಸಾವನ್ನಪ್ಪಿದ್ದು, ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ […]

ಭಾರತ್ ಪೆಟ್ರೋಲಿಯಂ ಕರ‍್ಪೊರೇಶನ್ ಲಿಮಿಟೆಡ್, ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಬಿಪಿಸಿಎಲ್ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಮೂಲಕ ಎಲ್ಪಿಜಿ ಬುಕ್ ಮಾಡಲು ಸಾಧ್ಯವಾಗುತ್ತದೆ. ದೇಶಾದ್ಯಂತ ಇರುವ ಗ್ರಾಹಕರು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಎಲ್ಲಿಂದಲಾದರೂ ಬುಕ್ ಮಾಡಬಹುದು ಎಂದು ಬಿಪಿಸಿಎಲ್ ತಿಳಿಸಿದೆ. ಕಂಪನಿಯ ಪ್ರಕಾರ, ವಾಟ್ಸಾಪ್ ನಲ್ಲಿ ಬಿಪಿಸಿಎಲ್ ಸ್ಮರ‍್ಟ್ಲೈನ್ ಸಂಖ್ಯೆ ೧೮೦೦೨೨೪೩೪೪ ಇದರ ಮೂಲಕ ಬುಕ್ ಮಾಡಬಹುದೆಂದು […]

ರಾಜ್ಯದ ಆಟೋ, ಕ್ಯಾಬ್ ಚಾಲಕರಿಗೆ ಸಾರಿಗೆ ಸಚಿವ ಲಕ್ಷö್ಮಣ ಸವದಿ ಸಿಹಿಸುದ್ದಿ ನೀಡಿದ್ದು, ಆಟೋ, ಕ್ಯಾಬ್, ಚಾಲಕರಿಗೆ ೫ಸಾವಿರ ರೂಪಾಯಿ ನೀಡೋದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಲಕ್ಷö್ಮಣ ಸವದಿ, ಸೇವಾ ಸಿಂಧೂ ಯೋಜನೆಯಲ್ಲಿ ಇದುವರೆಗೂ ೧ಲಕ್ಷ ೨೮ಸಾವಿರ ಅರ್ಜಿಗಳು ಬಂದಿದ್ದು, ಅವರೆಲ್ಲರಿಗೂ ನಾಳೆಯಿಂದ ೫ ಸಾವಿರ ಹಣವನ್ನು ಅವರ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದಾರೆ.

ಏಕ್ ಲವ್ ಯಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಏಂಟ್ರಿ ಕೋಡ್ತಿದಾರೆ ರಕ್ಷಿತಾ ಅವರ ತಮ್ಮ ರಾಣಾನ. ಈ ಚಿತ್ರದ ಟೀಸರ್ ಪ್ರೇಮಿಗಳ ದಿನದಂದು ರಿಲೀಸ್ ಆಗಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಏಕ್ ಲವ್ ಯಾ ಚಿತ್ರದ ರೇಕಾರ್ಡಿಂಗ್ ಭರದಿಂದ ಸಾಗಿದ್ದು ಆಡಿಯೋ ಶೀಘ್ರದಲ್ಲಿಯೇ ಬಿಡುಗಡೆ ಮಾಡಲು ಚಿಂತನೆ ನಡೆಸ್ತಿದಾರೆ ನಿದೇಶಕರು. ಈ ಚಿತ್ರಕ್ಕೆ ವಿಜಯ್ ಪ್ರಕಾಶ್, ಅರ್ಮಾನ್ ಮಲಿಕ್, ಅರಿಜಿತ್ ಸಿಂಗ್, ಕೈಲಾಶ್ ಖೇರ್, ಶ್ರೇಯಾ ಘೋಶಾಲ್‌ನಂತಹ ದಿಗ್ಗಜರ ಜೊತೆ ಪ್ರೇಮ್ […]

ಡಿ.ಕೆ. ಶಿವಕುಮಾರ್ ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುತ್ತಾರೆ. ಎಲ್ಲದಕ್ಕು ನಾನು ಕೊಡುತ್ತೇನೆ ಎನ್ನುವುದು ಅವರ ಆಡಂಬರ, ಇದು ಹುಡುಗಾಟಿಕೆ ಎಂದು ಸಚಿವ ಆರ್ ಅಶೋಕ್ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರೆ ನೀವು ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುವುದು ಬೇಡ. ಅದಕ್ಕಾಗಿ ನಮ್ಮ ಸರ್ಕಾರ ಕ್ರಮಕೈಗೊಂಡಿದೆ ನೀವು ಹಿಂದೆ ಕೊಟ್ಟ ಚೆಕ್‌ನ್ನು ನಮ್ಮವರು ಇನ್ನು ಸ್ವೀಕರಿಸಿಲ್ಲ. ನೀವು ಇನ್ನು ಅಧ್ಯಕ್ಷರಾಗಿಲ್ಲ. ಅಧ್ಯಕ್ಷರಾದ ಮೇಲೆ ಚೆಕ್‌ಗೆ […]

ಸರ್ಕಾರಿ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ   ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಜತೆ ಮಾತುಕತೆ ನಡೆಸಿದ ಬಳಿಕ ಈ ವಿಷಯ ತಿಳಿಸಿ, ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರು   ಅಲೋಪತಿ ಗುತ್ತಿಗೆ ವೈದ್ಯರಿಗೆ ಯಾವ ಆಧಾರದಲ್ಲಿ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡದ ಆಧಾರದ ಮೇಲೆ ಆಯುಷ್ ವೈದ್ಯರ […]

ಇಡೀ ವಶ್ವವೇ ಕೋವಿಡ್-19 ವೈರಸ್ ನಿಂದ ತತ್ತರಿಸಿದೆ ಇದರ ಮಧ್ಯೆ ‘ಫ್ಯುಸಾರಿಯಮ್‌ ವಿಲ್ಟ್ ಟಿಆರ್‌4’ ಎಂಬ ನೂತನ ಶಿಲೀಂಧ್ರ ವೈರಸ್ ನ ಮೂಲಕ ವಿಶ್ವಾದ್ಯಂತ ಬಾಳೆಹಣ್ಣಿನ ತೋಟಗಳ ಮೇಲೆ ದಾಳಿ ಮಾಡಿ, ಬೆಳೆಗಳನ್ನು ನಾಶಪಡಿಸುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಬಾಳೆಹಣ್ಣು ಬೆಳೆಯುವ ಭಾರತಕ್ಕೂ ಈ ರೋಗ ಆಗಮಿಸಿದ್ದು, ಬಾಳೆ ಬೆಳೆಯ ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ತೈವಾನ್‌ನಲ್ಲಿ ಇದನ್ನು ಮೊದಲಿಗೆ ಗುರುತಿಸಲಾಯಿತು. ನಂತರ ಇದು ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಿಗೆ ಹರಡಿತು. […]

ಕೋವಿಡ್-೧೯ರ ಅಟ್ಟಹಾಸದ ನಡುವೆ ಧಾರಾಕಾರ ಮಳೆಗೆ ಅಸ್ಸಾಂ ನ ಧೇಮಾಜಿ, ಲಾಖಿಂಪುರ್, ರ‍್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಮಳೆಯಿಂದಾಗಿ ಸಂಕಷ್ಟಗೊಳಗಾಗಿದ್ದಾರೆ. ಹಾಗೂ ಸುಮಾರು ಎರಡು ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ, ೯ಸಾವಿರ ಗ್ರಾಮಸ್ಥರನ್ನು ೩೫ ನಿರಾಶ್ರಿತ ಶಿಬಿರಗಳಿಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ. ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ೧೦೦೭ ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಅಷ್ಟೇ ಅಲ್ಲದೇ ೧೬,೫೦೦ ದೇಶೀಯ ಪ್ರಾಣಿ, […]

Advertisement

Wordpress Social Share Plugin powered by Ultimatelysocial