ಕೋವಿಡ್-೧೯ರ ಅಟ್ಟಹಾಸದ ನಡುವೆ ಧಾರಾಕಾರ ಮಳೆಗೆ ಅಸ್ಸಾಂ ನ ಧೇಮಾಜಿ, ಲಾಖಿಂಪುರ್, ರ‍್ಯಾಂಗ್, ನಾಲ್ಬಾರಿ, ಗೋಲಾಪಾರಾ, ದಿಬ್ರುಗಢ್ ಮತ್ತು ಟಿನ್ ಸುಕಿಯಾ ಜಿಲ್ಲೆಗಳ ಜನರು ಮಳೆಯಿಂದಾಗಿ ಸಂಕಷ್ಟಗೊಳಗಾಗಿದ್ದಾರೆ. ಹಾಗೂ ಸುಮಾರು ಎರಡು ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ, ೯ಸಾವಿರ ಗ್ರಾಮಸ್ಥರನ್ನು ೩೫ ನಿರಾಶ್ರಿತ ಶಿಬಿರಗಳಿಗೆ ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ. ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ೧೦೦೭ ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಿ ಹೋಗಿದೆ. ಅಷ್ಟೇ ಅಲ್ಲದೇ ೧೬,೫೦೦ ದೇಶೀಯ ಪ್ರಾಣಿ, […]

ಮೇ ೨೮ರಂದು ಬೆಳಿಗ್ಗೆ ೧೦.೩೦ಕ್ಕೆ ವಿಧಾನ ಸೌಧದಲ್ಲಿ ಸಂಸದೀಯ ಗಣ್ಯರ ಸಭೆ ನಡೆಯಲಿದೆ. ಪಕ್ಷಾಂತರ ನಿಷೇಧ ಕಾಯಿದೆಗೆ ಸಂಬAಧಿಸಿದAತೆ ಭಾರತ ಸಂವಿಧಾನದ ಹತ್ತನೇ ಅನುಸೂಚಿಯಲ್ಲಿ ಪೀಠಾಸೀನ ಅಧಿಕಾರಿಗಳಿಗೆ ಲಭ್ಯವಿರುವ ಅಧಿಕಾರಿಗಳು ಹಾಗೂ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಕುರಿತಂತೆ ಅಭಿಪ್ರಾಯ ಪಡೆಯಲು ಈ ಸಭೆ ಆಯೋಜಿಸಲಾಗಿದೆ.  ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, […]

ಕರೋನವೈರಸ್ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಧಿಸಿರುವ ಲಾಕ್‌ಡೌನ್‌ನ 4 ನೇ ಹಂತವು ಮುಗಿಯಲು ಆರು ದಿನಗಳು ಉಳಿದಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಕೋವಿಡ್ -19 ಕಾರಣದಿಂದಾಗಿ ಭಾರತವು 4,021 ಸಾವುಗಳು ಮತ್ತು 138,845 ಪ್ರಕರಣಗಳನ್ನು ವರದಿ ಮಾಡಿದೆ. ಹೆಚ್ಚು ಹಾನಿಗೊಳಗಾದ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕರೋನವೈರಸ್ ಪ್ರಕರಣಗಳು 50,000 ದಾಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಪ್ರಕರಣಗಳು 14,000 ರ ಸಮೀಪದಲ್ಲಿದೆ. ಜಾಗತಿಕ ಮಟ್ಟದಲ್ಲಿ, ಬ್ರೆಜಿಲ್ ಕಳೆದ […]

ಮೂರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ಬಲ್ಬೀರ್ ಸಿಂಗ್ (೯೬) ಮೊಹಾಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ ಕಾರಣ ಮೇ ೮ರಂದು ರ‍್ಧ ಕೋಮಾ ಸ್ಥಿತಿಯಲ್ಲಿದ್ದ ಬಲ್ಬೀರ್ ಸಿಂಗ್ ಮೊಹಾಲಿಯ ಫರ‍್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಚಿಕಿತ್ಸೆ ಫಲಕಾರಿಯಾಗದೆ ಇಂದು ವಿದಿವಶರಾಗಿದ್ದಾರೆ. ಬಲ್ಬೀರ್ ಸಿಂಗ್, ೧೯೪೮ರ ಲಂಡನ್ ಒಲಿಂಪಿಕ್ಸ್, ೧೯೫೨ರ ಹೆಲ್ಸಿಂಕಿ ಒಲಿಂಪಿಕ್ಸ್ ಮತ್ತು ೧೯೫೬ರ ಮೆಲ್ಬರ‍್ನ್ ಒಲಿಂಪಿಕ್ಸ್ನಲ್ಲಿ ಸ್ರ‍್ಣ ಸಾಧನೆಗೈದ ಭಾರತ ತಂಡದ […]

ಮೂಲತಃ ಮೈಸೂರು ನಗರದ ಬಿ.ಇ ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ ಶ್ರವಣ ಕುಮಾರ್ ಅವರು ಖಾಸಗಿ ಕಂಪನಿಯೊಂರಲ್ಲಿ ಕರ‍್ಯ ನರ‍್ವಹಿತ್ತಿದ್ದರು. ಹೀಗೆ ಜೀವನ ನಡೆಯುವ ಮಧ್ಯೆ, ತನ್ನ ತಾಯಿ ೭೦ ರ‍್ಷದ ಚೂಡಾರತ್ನರ ಆಸೆ ಈಡೇರಿಸಲು ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು.  ತಂದೆಯ ಹಳೆಯ ಬಜಾಜ್ ಸ್ಕೂರ‍್ನಲ್ಲಿ ಎರಡು ರ‍್ಷಗಳ ಹಿಂದೆ ಅಂದರೆ ಜನವರಿ ೧೪, ೨೦೧೮ ರಂದು ಮೈಸೂರಿನಿಂದ ಆರಂಭಗೊಂಡ ತರ‍್ಥಯಾತ್ರೆ. ಬರೋಬ್ಬರಿ ೫೬ ಸಾವಿರ ಕಿ.ಮೀ ತಾಯಿ ಜೊತೆ […]

ಕೊರೊನಾ ಲಾಕ್ಡೌನ್ ಹಂತದಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಎಲ್ಲಾ ಶಾಲೆಗಳು, ವಿದ್ಯರ‍್ಥಿಗಳಿಗೆ ಆನ್ಲೈನಲ್ಲಿ ಪಾಠ ಪ್ರವಚನ ನಡೆಸುತ್ತಿರುವುದನ್ನು ನಿಮ್ಹಾನ್ಸ್ ವಿರೋಧಿಸಿದೆ.  ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಅನ್ವಯ ೬ ರ‍್ಷ ಒಳಪಟ್ಟ ಮಕ್ಕಳು ಒಂದು ಗಂಟೆಗಿಂತ ಅಧಿಕ ಸಮಯ ಡಿಜಿಟಲ್ ಸ್ಕ್ರೀನ್ಗಳನ್ನು ನೋಡಬಾರದು. ಇದರಿಂದ ಮಕ್ಕಳ ಕಣ್ಣುಗಳಿಗೆ ಪರಿಣಾಮ ಬೀರುವುದರ ಜತೆಗೆ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿಯೂ ತೊಂದರೆಗೀಡು ಮಾಡುತ್ತದೆ. ಆದ್ದರಿಂದ ೬ ರ‍್ಷದ ಒಳಗಿನ ಮಕ್ಕಳನ್ನು ಆನ್ಲೈನ್, ಸ್ಕ್ರೀನ್ […]

ಲಾಕ್‌ಡೌನ್‌ನಿಂದಾಗಿ ಕಳೆದೆರಡು ತಿಂಗಳಿನಿAದ ಚಿತ್ರೋದ್ಯಮ ಸ್ಥಗೀತಗೊಂಡಿದ್ದು, ಧಾರಾವಾಹಿಗಳ ಶೂಟಿಂಗ್ ಸಂಪೂರ್ಣ ಬಂದಾಗಿದ್ದು, ಸೀರಿಯಲ್ ಪ್ರೀಯರಿಗೆ ಬೇಸರವಾಗಿತ್ತು. ಆದ್ರೆ ಈಗ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ ಸದ್ಯದಲ್ಲೆ ಸೀರಿಯಲ್‌ಗಳು ಪ್ರಾರಂಭವಾಗಲಿವೆ.  ಕೊರೊನಾ ಭೀತಿಯಿಂದ ಬಂದ್ ಆಗಿದ್ದ ಧಾರಾವಾಹಿಗಳ ಚಿತ್ರೀಕರಣ ಇಂದಿನಿAದ ಶುರುವಾಗಿದ್ದು, ಅಂದಾಜು ೧೨೦ಧಾರಾವಾಹಿಗಳಿದ್ದು, ಟೆಲಿವಿಷನ್ ಅಸೋಷಿಯೇಷನ್, ಗೈಡ್ ಲ್ಯನ್ಸ್ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲು ಸೂಚನೆ ನೀಡಿದೆ. ೨೦ಕ್ಕಿಂತ ಅಧಿಕ ತಂತ್ರಜ್ಞರು ಸೇರದಂತೆ ಎಚ್ಚರಿಕೆ ವಹಿಸಬೇಕು.  ಮೇಕಪ್ ವಸ್ತುಗಳನ್ನು […]

ಗೋವಾದ ಮಹಾ ದಾಯಿ ವನ್ಯಜೀವಿ ಅಭಯಾರಣ್ಯದಲ್ಲಿ ಈಚೆಗೆ ನಿಗೂಢವಾಗಿ ಸಾವನ್ನಪ್ಪಿದ ಒಂದೇ ಕುಟುಂಬದ ನಾಲ್ಕು ಹುಲಿಗಳ ಪೈಕಿ ಎರಡರ ದೇಹಗಳಲ್ಲಿ ವಿಷದ ಅಂಶ ಪರೀಕ್ಷೆಯಿಂದ ದೃಢ ಪಟ್ಟಿದೆ. ಇವು ರ‍್ನಾಟಕದ ಅರಣ್ಯ ಪ್ರದೇಶಕ್ಕೆ ಸೇರಿದ ಹುಲಿಗಳು ಎಂದು ಹೇಳಲಾಗುತ್ತಿದೆ.  ಕೀಟನಾಶಕಗಳಲ್ಲಿ ಬಳಸಲಾಗುವ ಪೈರೆಥಾಯ್ಡ್ ಎಂಬ ರಾಸಾಯನಿಕ ಮೃತ ಹುಲಿಗಳ ದೇಹಗಳಲ್ಲಿ ಪತ್ತೆಯಾಗಿದೆ. ಅತೀ ಹೆಚ್ಚು ಕೊಳೆತ ಹುಲಿಯ ಮೃತದೇಹದ ಮಾದರಿಗಳಲ್ಲಿ ಅತ್ಯಾಧುನಿಕ ಎಲಿಸಾ ಕಿಟ್ ಬಳಸಿ ಪ್ರಪ್ರಥಮ ಬಾರಿಗೆ ಇದನ್ನು […]

ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಒಂದಿಲ್ಲೊAದು ಕುತೂಹಲವನ್ನು ಮೂಡಿಸುತ್ತಲೇ ಇದೆ. ರಂಜಾನ್ ಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ರಾಬರ್ಟ್ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಚಿತ್ರದ ಹೊಸ ಕಲರ್‌ಫುಲ್ ಪೋಸ್ಟರ್ ರಿಲೀಸ್ ಮಾಡಿದೆ. ಇದುವರೆಗೂ ರಿಲೀಸ್ ಆದ ಪೋಸ್ಟರ್‌ಗಳಲ್ಲಿ ೨ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಈ ಪೋಸ್ಟರ್‌ನಲ್ಲಿ ಹೊಸ ಗೆಟಪ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಕ್ರಿಸ್‌ಮಸ್, ಸಂಕ್ರಾAತಿ, ಯುಗಾದಿ ಹಬ್ಬಗಳ ರೀತಿಯೆ ರಂಜಾನ್ ಪ್ರಯುಕ್ತವೂ ಹೊಸ ಪೋಸ್ಟರ್ ರಿಲೀಸ್ […]

ಮೇ ೨೫ ರಿಂದ ಮೇ ೩೦ ರ ವರೆಗೆ ನಗರದ ೭ ಮರ‍್ಗಗಳಲ್ಲಿ ೧೨ ಉಚಿತ ಸಿಟಿ ಬಸ್ಸೇವೆಗೆ ರಾಜ್ಯ ಬಿಜೆಪಿ ಘಟಕಾಧ್ಯಕ್ಷ ನಳಿನ್ ಕುಮಾರ್ ಕಟೀಲ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ಲಾಕ್ಡೌನ್ ಸಡಿಲಿಕೆಯಾದ ಬಳಿಕ ಹೆಚ್ಚಿನ ಕಡೆಗಳಲ್ಲಿ ಕೆಲಸ ಕರ‍್ಯಗಳು ಆರಂಭಗೊಂಡಿದ್ದು, ಸಾರಿಗೆ ವ್ಯವಸ್ಥೆ ಇಲ್ಲದೇ ದುಪ್ಪಟ್ಟು ಹಣ ಕೊಟ್ಟು ಕೆಲಸಕ್ಕೆ ಹೋಗಬೇಕಾಗಿದೆ. ಅಲ್ಲದೇ ಸಮೂಹ ಸಾರಿಗೆ ಬಳಸುವುದರಿಂದ ಕೋವಿಡ್ ಹರಡುತ್ತದೆ ಎನ್ನುವ ಭೀತಿಯೂ […]

Advertisement

Wordpress Social Share Plugin powered by Ultimatelysocial