ಹಸಿ ಅವರೆ ಕಾಳು ಉಸುಳಿ ಮಾಡುವ ವಿಧಾನ.

 

ಕುಕ್ಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ, ಒಣಮೆಣಸಿನಕಾಯಿ, ಶುಂಠಿ, ಕರಿಬೇವು, ಈರುಳ್ಳಿ, ಹಾಕಿ ಹುರಿಯಿರಿ. ನಂತರ ಅವರೆಕಾಳು, ತೆಂಗಿನ ಕಾಯಿ ತುರಿ, ಕೊತ್ತಂಬರಿ ಸೊಪ್ಪು, ಉಪ್ಪು, ನೀರು ಹಾಕಿ ಮೂರು ವಿಷಲ್ ಆಗುವವರೆಗೆ ಬೇಯಿಸಿ. ನಂತರ ತೆಗೆದು ಪ್ಯಾನ್‌ಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಹಸಿ ಅವರೆಕಾಳು ಉಸುಳಿ ತಿನ್ನಲು ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರು ಪ್ರಿಯರ ಹೃದಯ ಹಿಂಡುವ ಘಟನೆ.

Wed Mar 1 , 2023
ಇತ್ತೀಚಿನ ದಿನಗಳಲ್ಲಿ ಪ್ರಚಾರ ಪಡೆಯಲು ಸೋಷಿಯಲ್ ಮೀಡಿಯಾಗಳನ್ನು ಹೇರಳವಾಗಿ ಬಳಸಲಾಗುತ್ತಿದೆ. ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ ತನ್ನ ಬಿಳಿ ಲ್ಯಾಂಬೋರ್ಘಿನಿ ಉರಸ್ ಎಸ್‌ಯುವಿಯನ್ನು ಧ್ವಂಸಗೊಳಿಸಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಕಾರು ಪ್ರಿಯರು ಈತನ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕಾರನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾರಿನ ಬೆಲೆಯು ಸುಮಾರು ರೂ. 3.15 ಕೋಟಿ (ಎಕ್ಸ್ ಶೋರೂಂ) ಆರಂಭಿಕ […]

Advertisement

Wordpress Social Share Plugin powered by Ultimatelysocial