ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಇಂದಿನ ದಿನಗಳಲ್ಲಿ ನಾವು ಅಂಗಡಿಗಳಿಗೇ ಹೋಗಬೇಕಿಲ್ಲ.

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಇಂದಿನ ದಿನಗಳಲ್ಲಿ ನಾವು ಅಂಗಡಿಗಳಿಗೇ ಹೋಗಬೇಕಿಲ್ಲ. ಮನೆಯಲ್ಲೇ ಕುಂತು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ರೆ ಸಾಕು, ಎಲ್ಲವೂ ನಾವಿದ್ದಲ್ಲಿಗೇ ಬರುತ್ತದೆ.

ಇವುಗಳನ್ನು ಪೂರೈಸುವಲ್ಲಿ ಸ್ವಿಗ್ಗಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಹಕರಿಂದ ಸ್ವೀಕರಿಸಿದ ಆರ್ಡರ್‌ಅನ್ನು ನಾವಿದ್ದಲ್ಲಿಗೇ ತಲುಪಿಸುವ ಕೆಲಸ ಇದರದ್ದಾಗಿದೆ.

ಆದ್ರೆ, ಸ್ವಿಗ್ಗಿಯಲ್ಲಿ ಮಹಿಳೆಯೊಬ್ಬರು ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದ್ದರು. ಅದರಂತೇ ಸ್ಯಾನಿಟರಿ ಪ್ಯಾಡ್‌ ಮನೆಗೆ ತಲುಪಿದೆ. ಅಷ್ಟೇ ಅಲ್ಲದೇ, ಇದರೊಂದಿಗೆ ಚಾಕೊಲೇಟ್ ಕುಕೀಸ್‌ ಕೂಡ ಮಹಿಳೆಗೆ ಸಿಕ್ಕಿದೆ. ಇದನ್ನು ಕಂಡು ಮಹಿಳೆ ಆಶ್ಚರ್ಯಕ್ಕೊಳಗಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ನಾನು  ನಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಆರ್ಡರ್ ಮಾಡಿದ್ದೇ. ಅದು ನನ್ನ ಮನೆಗೆ ಬಂದು ತಲುಪಿದೆ. ಅದರೊಂದಿಗೆ ಬ್ಯಾಗ್‌ನ ಕೆಳಭಾಗದಲ್ಲಿ ಚಾಕೊಲೇಟ್ ಕುಕೀಗಳೂ ಕೂಡ ಇದ್ದವು. ಆದರೆ, ಅದನ್ನು ಇಟ್ಟವರು ಸ್ವಿಗ್ಗಿ ಅಥವಾ ಅಂಗಡಿಯವರಾ ಎಂದು ಖಚಿತವಾಗಿಲ್ಲ?’ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

74ನೇ ಗಣರಾಜ್ಯೋತ್ಸವ: ಕರ್ತವ್ಯ ಪಥದಲ್ಲಿ ಮೊದಲ ಮತ್ತು ಕೊನೆಯ ಹಾರಾಟ ನಡೆಸಿದ ನೌಕಾಪಡೆಯ.

Thu Jan 26 , 2023
ನವದೆಹಲಿ: ಭಾರತೀಯ ನೌಕಾಪಡೆಯ ದೀರ್ಘ-ಶ್ರೇಣಿಯ ಕಣ್ಗಾವಲು ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನವಾದ IL-38 ಇಂದು 74 ನೇ ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯ ಕರ್ತವ್ಯ ಪಥ್ (ಮೊದಲು ರಾಜಪಥ ಎಂದು ಕರೆಯಲಾಗುತ್ತಿತ್ತು) ನಲ್ಲಿ ತನ್ನ ಮೊದಲ ಮತ್ತು ಕೊನೆಯ ಹಾರಾಟ ನಡೆಸಿದೆ. IL-38 ಸುಮಾರು 45 ವರ್ಷಗಳ ಕಾಲ ನೌಕಾಪಡೆಗೆ ಸೇವೆ ಸಲ್ಲಿಸಿದೆ. ಈವೆಂಟ್‌ನಲ್ಲಿ ಭಾಗವಹಿಸುವ 50 ವಿಮಾನಗಳಲ್ಲಿ ಇದು ಕೂಡ ಸೇರಿದೆ. 1977 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ […]

Advertisement

Wordpress Social Share Plugin powered by Ultimatelysocial