ರಾಜ್ಯದ ಎಲ್ಲಾ ಶಾಲಾ,ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ

ಸ್ವಾತಂತ್ರ್ಯೋತ್ಸವದ ಅಜಾದಿಕಾ ಅಮೃತಮಹೋತ್ಸವ ಹಿನ್ನೆಲೆ

ರಾಜ್ಯದ ಎಲ್ಲಾ ಶಾಲಾ,ಕಾಲೇಜು, ಮದರಸಾಗಳ ಮೇಲೆ ರಾಷ್ಟ್ರ ಧ್ವಜ ಹಾರಾಟ ಕಡ್ಡಾಯ

ಸರ್ಕಾರಿ, ಖಾಸಗಿ, ಅನುದಾನಿತ,ಅನುದಾನ ರಹಿತ ಶಾಲಾ ಕಾಲೇಜು, ಮದರಸಾಗಳಿಗೂ ನಿಯಮ ಅನ್ವಯ

ಎಲ್ಲಾ ಶಿಕ್ಷಣ ಸಿಬ್ಬಂದಿಗಳು ತಮ್ಮ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸೋದು ಕಡ್ಡಾಯ

ಆಗಸ್ಟ್ 11 ರಿಂದ 17 ರವರೆಗೆ, 6 ದಿನ ರಾಷ್ಟ್ರ ಧ್ವಜ ಹಾರಿಸಬೇಕು

ಯಾವುದೇ ಮದರಸಾಗಳು ಕುಂಟು ನೆಪ ಹೇಳದೆ ರಾಷ್ಟ್ರ ಧ್ವಜ ಹಾರಿಸಬೇಕು

ಸರ್ಕಾರದ ಸೌಲಭ್ಯ ಪಡೆಯುವವರು ಸರ್ಕಾರದ ನಿಯಮ ಪಾಲಿಸೋದು ಕಡ್ಡಾಯ

ಶಾಲಾ ಕಾಲೇಜು, ಮದರಸಾಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಗೀತಗಾಯನ

ಪ್ರಭಂದ, ಕ್ವಿಜ್, ಸ್ವಾತಂತ್ರ್ಯ ಹೋರಾಟಗಾರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಬೇಕು

ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರ್ಕಾರದಿಂದ ಆದೇಶ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ದಾನಿಯ ಅಂಗ ಅಂಶಗಳ ಕಸಿ ಮಾಡಿದ ನಂತರ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸಂಕೀರ್ಣಗೊಳಿಸುತ್ತವೆ

Tue Jul 19 , 2022
ಅಂಗಾಂಗ ಕಸಿ ಸ್ವೀಕರಿಸುವವರು ತಮ್ಮ ದೇಹವು ದಾನ ಮಾಡಿದ ಅಂಗದ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಆರೋಹಿಸುವುದನ್ನು ತಡೆಯಲು ಜೀವಿತಾವಧಿಯ ಇಮ್ಯುನೊಸಪ್ರೆಸಿವ್ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೂ ಅವರಲ್ಲಿ ಗಣನೀಯ ಸಂಖ್ಯೆಯು ಇನ್ನೂ ಅಂಗಗಳನ್ನು ತಿರಸ್ಕರಿಸುತ್ತದೆ. ಒಂದು ಹೊಸ ಅಧ್ಯಯನವು ಕಸಿ ಸ್ವೀಕರಿಸುವವರು ಅಂಗ ನಾಟಿಯಲ್ಲಿನ ಆರಂಭಿಕ ಬ್ಯಾಕ್ಟೀರಿಯಾದ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತಾರೆ ಎಂದು ತೋರಿಸುತ್ತದೆ, ಅಂಗಾಂಶದ ಆನುವಂಶಿಕ ರಚನೆಯ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸೇರಿಸುತ್ತದೆ ಮತ್ತು ಇಮ್ಯುನೊಸಪ್ರೆಸಿವ್ ಔಷಧಿಗಳ ಪರಿಣಾಮಕಾರಿತ್ವವನ್ನು […]

Advertisement

Wordpress Social Share Plugin powered by Ultimatelysocial