ಬೆಂಗಳೂರಿನಲ್ಲಿ ಸಜ್ಜನ ಗಾಣಿಗ ವಧು ವರರ ಸಮಾವೇಶ ಯಶಸ್ವಿ.

 

ಡಿಕೆಶಿ ವಿರುದ್ದ ದಾಖಲಾಗಿದ್ದ ನಾಲ್ಕು ಕೇಸ್ ಗಳಲ್ಲಿ ಹಾಜರು ಈ ಹಿನ್ನಲೆ ಸ್ವತಃ ತಾನೇ ಇಂದು ಕೋರ್ಟ್ಗೆ ಡಿಕೆ ಶಿ ಹಾಜರು ನ್ಯಾಯಾಧೀಶೆ ಜೆ ಫ್ರೀತ್ ಮುಂದೆ ಡಿಕೆ ಶಿವಕುಮಾರ್ ಹಾಜರು ಬಿಬಿಎಂಪಿ ಮುಂದೆ ಡಿಕೆಶಿ & ಕಾಂಗ್ರೇಸ್ ಟೀಂ ಪ್ರತಿಭಟನೆ ಕೇಸ್  ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ ಅಡಿ ದಾಖಲಾಗಿದ್ದ ಕೇಸ್   ಡಿಕೆ ಸೇರಿದಂತೆ ಅನೇಕ ಮಂದಿ ವಿರುದ್ದ ಕೇಸ್ ದಾಖಲಾಗಿತ್ತು ಐಟಿ ಕಾಂಗ್ರೇಸ್ ನಾಯಕರ ಟಾರ್ಗೇಟ್ ಆರೋಪಿಸಿದ್ದ ಡಿಕೆ ಐಟಿ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದ ಕಾಂಗ್ರೇಸ್ ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಪ್ರಕರಣದಲ್ಲಿ ಅನೇಕ ಆರೋಪಿಗಳಿಗೆ ಇಂದು ಸಮನ್ಸ್ ಆಗಿತ್ತು ಐಟಿ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಸ್    ಸದ್ಯ ಈಗಾಗಲೇ ಕೋರ್ಟ್ ಮುಂದೆ ಹಾಜರಾತಿ ವಿನಾಯಿತಿ ಇದೆ ಅಲ್ಲದೇ ಅರ್ಜಿಯ ಟ್ರಾಯಲ್ ನಡೆಯುತ್ತಿದ್ದು ಇಂದು ಡಿಕೆ ಹಾಜರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿ ವಿರುದ್ದ ದಾಖಲಾಗಿದ್ದ ನಾಲ್ಕು ಕೇಸ್ ಗಳಲ್ಲಿ ಹಾಜರು.

Thu Mar 2 , 2023
  ಡಿಕೆಶಿ ವಿರುದ್ದ ದಾಖಲಾಗಿದ್ದ ನಾಲ್ಕು ಕೇಸ್ ಗಳಲ್ಲಿ ಹಾಜರು ಈ ಹಿನ್ನಲೆ ಸ್ವತಃ ತಾನೇ ಇಂದು ಕೋರ್ಟ್ಗೆ ಡಿಕೆ ಶಿ ಹಾಜರು ನ್ಯಾಯಾಧೀಶೆ ಜೆ ಫ್ರೀತ್ ಮುಂದೆ ಡಿಕೆ ಶಿವಕುಮಾರ್ ಹಾಜರು ಬಿಬಿಎಂಪಿ ಮುಂದೆ ಡಿಕೆಶಿ & ಕಾಂಗ್ರೇಸ್ ಟೀಂ ಪ್ರತಿಭಟನೆ ಕೇಸ್ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ ಅಡಿ ದಾಖಲಾಗಿದ್ದ ಕೇಸ್   ಡಿಕೆ ಸೇರಿದಂತೆ ಅನೇಕ ಮಂದಿ ವಿರುದ್ದ ಕೇಸ್ ದಾಖಲಾಗಿತ್ತು ಐಟಿ ಕಾಂಗ್ರೇಸ್ ನಾಯಕರ ಟಾರ್ಗೇಟ್ ಆರೋಪಿಸಿದ್ದ […]

Advertisement

Wordpress Social Share Plugin powered by Ultimatelysocial