ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ .

ಅವಧಿ ಮೀರಿ ಬಾರ್ ನಡೆಸುತ್ತಿದ್ದ ಹಿನ್ನಲೆ ದಾಳಿ

ದೊಮ್ಮಲೂರು ಬಳಿ ಇರುವ ರೆಸ್ಟೋರೆಂಟ್ ಮೇಲೆ ತಡರಾತ್ರಿ ದಾಳಿ

ಕ್ರೇಜಿ ಬಾಯ್ಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ದಾಳಿ

ಒಟ್ಟು ಹತ್ತು ಜನ ಸಿಸಿಬಿ ಅಧಿಕಾರಿಗಳಿಂದ ನಡೆದ ದಾಳಿ

ಅವಧಿ ಮೀರಿ ರೆಸ್ಟೋರೆಂಟ್ ನಡೆಸುತ್ತಿದ್ದ ಮಾಹಿತಿ ಹಿನ್ನಲೆ ರೈಡ್ ಮಾಡಿದ ಸಿಸಿಬಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಪುಟ ಸಚಿವನನ್ನು ವಜಾಗೊಳಿಸಿದ ರಿಷಿ ಸುನಕ್‌.

Mon Jan 30 , 2023
ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಭಾನುವಾರ ತಮ್ಮ ಸಂಪುಟದ ಖಾತೆ ರಹಿತ ಸಚಿವ, ಬ್ರಿಟನ್‌ ಆಡಳಿತಾರೂಢ ಪಕ್ಷ ಕನ್‌ಸರ್ವೇಟಿವ್‌ ಪಾರ್ಟಿಯ ಮುಖ್ಯಸ್ಥ ನದೀಮ್‌ ಝಹಾವಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದಾರೆ.ನದೀಮ್‌ ಅವರು ತೆರಿಗೆ ಪಾವತಿಯಲ್ಲಿ ಪ್ರಮಾದ ಎಸಗಿದ್ದ ಆರೋಪ ಹೊಂದಿದ್ದರು.ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು.ನದೀಮ್‌ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ಅವರನ್ನು ಉದ್ದೇಶಿಸಿ ಸುನಕ್‌ ಬರೆದಿರುವ ಅಧಿಕೃತ ಪತ್ರವನ್ನು […]

Advertisement

Wordpress Social Share Plugin powered by Ultimatelysocial