ಬಸವಕಲ್ಯಾಣ ಶಾಸಕ ಶರಣು ಸಲಗರ್ ಮುಂದೆಯೆ ನಗರಸಭೆ ಸದಸ್ಯರ ಪರಸ್ಪರ ಕಿತ್ತಾಟ‌‌..

ನಗರ ಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ನಗರ ಸಭೆಯ ಸದಸ್ಯರ ಮಧ್ಯೆ ವಾಗ್ವಾದಎಸ್ ಎಫ್ ಸಿ ಮತ್ತು 15ನೆ ಹಣಕಾಸಿನ ಯೊಜನೆಯ ಕ್ರಿಯಾ ಯೊಜನಗೆ ಸಂಭಂದ ಸದಸ್ಯರ ಕಿತ್ತಾಟ ನಡೆದಿದೆಅನುದಾನವನ್ನು 31 ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು ಸೆರಿ 36 ವಾರ್ಡುಗಳಲ್ಲಿ ಸಮನಾಗಿ ಹಂಚಬೆಕು ಎಂದು ನಗರ ಸಭೆ ಅಧ್ಯಕ್ಷೆ ಶಹಜಾನ್ ಶೇಖ್ ತನ್ವೀರ್ ತಿಳಿಸಿದರುಆದರೆ ಇದಕ್ಕೆ ಕೆಲ ಸದಸ್ಯರು ಸಮ್ಮತಿ ನಿಡೀದರೆ ಇನ್ನು ಕೆಲವು ಸದಸ್ಯರು ಅಕ್ಷೆಪಿಸಿದರು ಈ ಹಿನ್ನೆಲೆಯಲ್ಲಿ ವಾದ ವಿವಾದ ನಡೆಯಿತುಕೆಲಕಾಲ ನಗರಸಭೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ ನಗರಸಭೆ ರಣರಂಗವಾಗಿ ಪರಣಮಿಸಿತುಎಲ್ಲರೂ ಸೆರಿ ನಿರ್ಣಯ ತೆಗೆದುಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು ಸದಸ್ಯರು ಕಳಲಿಲ್ಲ..ನಂತರ ಇನ್ನೆರೆಡು ದಿನದಲ್ಲಿ ಇನ್ನೊಂದು ಸಭೆ ಕರೆದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳೊಣ ಎಂದು ತಿಳಿಸಿ ಶಾಸಕರು ಹೊರನಡೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೊರಟಗೆರೆಯಲ್ಲಿ ಇತಿಹಾಸ ಸೃಷ್ಟಿಮಾಡಿದ ಜನಸಂಕಲ್ಪ ಯಾತ್ರೆ ಸಮಾವೇಶ!

Thu Dec 8 , 2022
ಕೇಸರಿಮಯವಾಗಿ ಕಂಗೋಳಿಸಿದ ಕೊರಟಗೆರೆ ಪಟ್ಟಣದ ಕಾಲೇಲು ಮೈದಾನಡಾ.ಜಿ.ಪರಮೇಶ್ವರನ್ನ ಕಾಂಗ್ರೇಸ್ ಪಕ್ಷದವರೇ ವೈರಿಗಳಾಗಿ ಸೋಲಿಸ್ತಾರೇಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೇಲ್ತಾರೇರ್ನಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು ಮತ್ತೇ ಅಧಿಕಾರಕ್ಕೆ ಬರುತ್ತೇ೨೦೨೩ಕ್ಕೆ ಕಾಂಗ್ರೇಸ್ ಮುಕ್ತ ಭಾರತದ ಮೋದಿಯವರ ಕನಸು ನನಸುಕಾಂಗ್ರೇಸ್ ಪಕ್ಷದ ವಿರುದ್ದ ಸಿಎಂ ಬಸವರಾಜು ಬೊಮ್ಮಾಯಿ ವಾಗ್ದಾಲಿಕೊರಟಗೆರೆ:- ಡಾ.ಜಿ.ಪರಮೇಶ್ವರನ್ನ ಕಾಂಗ್ರೇಸ್ ಪಕ್ಷದವರೇ ವೈರಿಗಳಾಗಿ ಸೋಲಿಸ್ತಾರೇ.. ಅದು ಸ್ವತಃ ಶಾಸಕ ಡಾ.ಜಿ.ಪರಮೇಶ್ವರ್ ಅವರಿಗೂ ಕಟುಸತ್ಯ ಗೋತ್ತಾಗಿದೆ.. ಕೊರಟಗೆರೆ ಕ್ಷೇತ್ರದಲ್ಲಿ ೨೦೨೩ಕ್ಕೆ ಬಿಜೆಪಿ ಪಕ್ಷದ […]

Advertisement

Wordpress Social Share Plugin powered by Ultimatelysocial