ಬಿಸಿಲಿನ ಬೇಗೆಯಿಂದ ಉಂಟಾಗುವ ಸಮಸ್ಯೆಗಳಿಂದ ದೂರವಾಗಲು ಹೀಗೆ ಮಾಡಿ

ನೀವು ಉಷ್ಣ ದೇಹದವರೇ. ಬೇಸಿಗೆಯ ಬೇಗೆಯನ್ನು ತಾಳಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ. ಇದಕ್ಕೆ ಕಾರಣವಾಗುವ ಮುಖ್ಯ ಸಂಗತಿಗಳನ್ನು ತಿಳಿಯೋಣ.

 

ಹೆಚ್ಚಿನ ಮಸಾಲ ಪದಾರ್ಥಗಳನ್ನು ಸೇವಿಸುವುದರಿಂದ, ನೀರು ಕುಡಿಯದೆ ಹೆಚ್ಚು ಹೊತ್ತು ಕಳೆಯುವುದರಿಂದ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ ಹೆಚ್ಚಿ ನೋವಾಗುತ್ತದೆ.

 

ಜೀರಿಗೆ ಮತ್ತು ಬಿಳಿ ಕಲ್ಲು ಸಕ್ಕರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಿ. ಡಬ್ಬದಲ್ಲಿ ಶೇಖರಣೆ ಮಾಡಿಡಿ. ಪ್ರತಿ ನಿತ್ಯ ಒಂದು ಚಮಚದಂತೆ ಇದನ್ನು ಸೇವಿಸಬೇಕು. ಇದರಿಂದ ಉಷ್ಣ ಸಂಬಂಧ ಸಮಸ್ಯೆಗಳು ದೂರವಾಗುತ್ತದೆ.

ಮಜ್ಜಿಗೆಯಲ್ಲಿ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಸಹ ಈ ಸಮಸ್ಯೆ ದೂರವಾಗುತ್ತದೆ. ಮಕ್ಕಳಿಗೆ ಅತಿ ಉಷ್ಣ ಕಾರಣಗಳಿಂದ ಚರ್ಮದ ಮೇಲೆ ಗುಳ್ಳೆಗಳು ಮೂಡುತ್ತವೆ. ಇದರ ನಿವಾರಣೆಗೆ, ಎಳನೀರು, ಹಣ್ಣಿನ ರಸ ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಲಿಮೈ ಬಾಕ್ಸ್ ಆಫೀಸ್: ಅಜಿತ್ ಅವರ ಚಿತ್ರವು ಸ್ಪರ್ಧೆಯ ಹೊರತಾಗಿಯೂ TN ನಲ್ಲಿ ಥಿಯೇಟರ್ಗಳಲ್ಲಿ ಪ್ರಾಬಲ್ಯ ಹೊಂದಿದೆ;

Mon Mar 14 , 2022
ಅಜಿತ್ ಕುಮಾರ್ ಅಭಿನಯದ ವಲಿಮೈ ಸಿನಿಮಾ ಸದ್ಯಕ್ಕೆ ಕಡಿಮೆಯಾಗುತ್ತಿಲ್ಲ. ಚಿತ್ರವು ತನ್ನ ಮೂರನೇ ವಾರದಲ್ಲಿದ್ದು, ಇನ್ನೂ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಎಳೆಯುವುದನ್ನು ಮುಂದುವರೆಸಿದೆ. ಹೊಸ ಬಿಡುಗಡೆಗಳ ಹೊರತಾಗಿಯೂ ತಮಿಳುನಾಡಿನಾದ್ಯಂತ ಅನೇಕ ಚಿತ್ರಮಂದಿರಗಳು ಪ್ರದರ್ಶನಗಳನ್ನು ಸೇರಿಸಿವೆ. ಸೂರ್ಯ ಅವರ ಎತರ್ಕ್ಕುಂ ತುನಿಂಧವನ್ ಮತ್ತು ಪ್ರಭಾಸ್ ಅವರ ರಾಧೆ ಶ್ಯಾಮ್ ಹೊಸ ಬಿಡುಗಡೆಗಳು ಮತ್ತು ಅವು ಅಜಿತ್ ಅವರ ವಲಿಮೈಗೆ ಕಠಿಣ ಸ್ಪರ್ಧೆಯನ್ನು ಒಡ್ಡುತ್ತಿವೆ. ಅಜಿತ್ ಅವರ ವಲಿಮೈ ರೂಲ್ಸ್ ದಿ ರೂಸ್ಟ್ ಅಜಿತ್ […]

Advertisement

Wordpress Social Share Plugin powered by Ultimatelysocial