ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಿರುವುದನ್ನ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ

ಎಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಅನುಮತಿ ನೀಡಿರುವ ಸಾರಿಗೆ ಇಲಾಖೆ

ಅನುಮತಿ ನೀಡಿ ದರ ನಿಗಧಿ ಮಾಡಿರುವ ಸಾರಿಗೆ ಇಲಾಖೆ

ಇದರಿಂದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ

ಹೀಗಾಗಿ ಬೈಕ್ ಟ್ಯಾಕ್ಸಿ ರದ್ದು ಮಾಡುವಂತೆ ಸಾರಿಗೆ ಇಲಾಖೆ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ

ಪ್ರತಿಭಟನೆ ಕಾವು ಹೆಚ್ಚಾದಂತೆ ಆಟೋ ಚಾಲಕರ ಮೇಲೆ ಲಾಟಿ ಚಾರ್ಜ್

ಪೋಲಿಸರು ಮತ್ತು ಚಾಲಕರ ನಡುವೆ ತಳ್ಳಾಟ ನೂಕಾಟ

ಡಬಲ್ ರೋಡ್ ನಿಂದ ಬಿಟಿಎಸ್ ರೋಡ್ ಬಂದ್ ಮಾಡಿ ಪ್ರತಿಭಟನೆ

ಪ್ರತಿಭಟನೆ ವೇಳೆ ವಿಷ ಕುಡಿಯಲು ಯತ್ನಿಸಿದ ಆಟೋ ಚಾಲಕರು

ರ್ಯಾಪಿಡೋ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವವರೆಗೂ ಇಲ್ಲಿಂದ ಹೋಗಲ್ಲ ಎಂದು ಪಟ್ಟು

ಈ ಹಿಂದೆ ಕೂಡ ಸಾರಿಗೆ ಇಲಾಖೆಗೆ, ಸಾರಿಗೆ ಸಚಿವರಿಗೆ ಮನವಿ ಮಾಡಿದ್ದ ಆಟೋ ಅಸೊಶಿಯೇಶನ್ ಗಳು

ಬೈಕ್ ಟ್ಯಾಕ್ಸಿ ವಾಪಾಸ್ ಪಡೆಯದ ಹಿನ್ನಲೆ ಮತ್ತೆ ಹೋರಾಟಕ್ಕೆ ಇಳಿದ ಆಟೋ ಚಾಲಕರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದು ಅವರ ಬಗ್ಗೆ ಪುಸ್ತಕ ಬರೆಯೋ ರೈಟ್ಸ್ ಬಿಜೆಪಿಗಿಲ್ಲ…

Mon Jan 9 , 2023
ಅವರು ಸ್ಯಾಂಟ್ರೋ ರವಿ, ಸಿಟಿ ರವಿ ಬಗ್ಗೆ ಬರೆಯಬೇಕು… ಸ್ಯಾಂಟ್ರೋ ರವಿಯನ್ನ ಬಂಧಿಸೋಕೆ ಆಗಿಲ್ಲ ಅವರಿಗೆ… ಚಲವಾದಿ ನಾರಾಯಣ ಸ್ವಾಮಿ ಅವರು ಮಾನ ಮಾರ್ಯಾದೆ ಇದ್ರೆ ರಾಜಿನಾಮೆ ಕೊಡಬೇಕು… ನಿಮ್ಮ ಅರ್ಹತೆಯನ್ನ ನೀವು ತೋರಿಸಬೇಕು… ನೀವು ಏನೇ ಪುಸ್ತಕ ಬಿಡುಗಡೆ ಮಾಡಿದ್ರೂ ನೋ ಯೂಸ್… ತಲೆ ಹಿಡಿಯುವವನಿಗೆ ನೀವು ಸಾಥ್ ಕೊಡ್ತೀರಾ… ಧೈರ್ಯ ಇದ್ರೆ ಸ್ಯಾಂಟ್ರೋ ರವಿಯನ್ನ ಬಂಧನ ಮಾಡಿ… ಈ ಪುಸ್ತಕ ರಿಲೀಸ್ ಗೆ ನಾವು ಹೆದರಲ್ಲ… ನಾವು […]

Advertisement

Wordpress Social Share Plugin powered by Ultimatelysocial