ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್.

ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್.

ಬೆಂಗಳೂರು ಈಶಾನ್ಯ ಸೆನ್ ಪೊಲೀಸರಿಂದ ಆರೋಪಿ ಬಂಧನ.

ಸಮರ್ ಪರಮಾಯಿಕ್ ಬಂಧಿತ ಆರೋಪಿ.

ಯೂನಿಸೆಕ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡ್ತಿದ್ದ ಮಹಿಳೆ.

ಆಗಾಗ್ಗೆ ಗ್ರಾಹಕನಾಗಿ ಪಾರ್ಲರ್ ಗೆ ಹೋಗ್ತಿದ್ದ ಸಮರ್.

ಪರಿಚಯದಲ್ಲೇ ಸಮರ್ ಮಹಿಳೆಯ ಫೋಟೊವನ್ನ ಕ್ಲಿಕ್ಕಿಸಿಕೊಂಡಿದ್ದ.

ನಂತರ ಫೋಟೋ ತೋರಿಸಿ ಲೈಂಗಿಕ ಕ್ರಿಯೆಗೆ ಕರೆದಿದ್ದ ಆರೋಪಿ.

ಮಹಿಳೆ ಒಪ್ಪಿಗೆ ಸೂಚಿಸದೇ ಹೋದಾಗ ಫೋಟೋ ಲೀಕ್.

ಈ ಸಂಬಂಧ ಈಶಾನ್ಯ ಸೆನ್ ಗೆ ಮಹಿಳೆ ದೂರು.

ದೂರಿನನ್ವಯ ಆರೋಪಿ ಸಮರ್ ನನ್ನ ಬಂಧಿಸಿರೋ ಸೆನ್ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ.

Sun Jan 8 , 2023
ಸೂಪರ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ವೇಳೆ ಕೆಜಿಎಫ್ ಸಿನಿಮಾ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಇದೀಗ ಯಶ್ ಅವರೊಂದಿಗೆ ಮತ್ತೊಂದು ಚಿತ್ರದ ಸುಳಿವು ನೀಡುವ ಮೂಲಕ ಸಿಹಿ ಸುದ್ದಿ ನೀಡಿದೆ. ಬೆಂಗಳೂರು: ಸೂಪರ್ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ವೇಳೆ ಕೆಜಿಎಫ್ ಸಿನಿಮಾ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಇದೀಗ ಯಶ್ ಅವರೊಂದಿಗೆ ಮತ್ತೊಂದು ಚಿತ್ರದ ಸುಳಿವು ನೀಡುವ ಮೂಲಕ […]

Advertisement

Wordpress Social Share Plugin powered by Ultimatelysocial