‘ಚಕ್ಡಾ ಎಕ್ಸ್ ಪ್ರೆಸ್’ ಚಿತ್ರದ ಮೂಲಕ ಅನುಷ್ಕಾ ಶರ್ಮಾ ಕಮ್ ಬ್ಯಾಕ್, ಟೀಸರ್ ಬಿಡುಗಡೆ;

ಮುಂಬೈ: 2018ರ ಝೀರೋ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಾಲಿವುಡ್ ನಟಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನಷ್ಕಾ ಶರ್ಮಾ ಅವರು ಈಗ ಕ್ರಿಕೆಟ್ ಜಗತ್ತಿನ ಕಥೆಯ ಮೂಲಕ ಕಮ್ ಬ್ಯಾಕ್ ಆಗುತ್ತಿದ್ದಾರೆ.

ಮುಂಬರುವ ಕ್ರೀಡಾ ಸಿನಿಮಾ ಚಕ್ಡಾ ‘ಎಕ್ಸ್‍ಪ್ರೆಸ್‍ನಲ್ಲಿ ಅಭಿನಯಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದ್ದಾರೆ.

ಹೌದು ಅವರ ಮುಂದಿನ ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಜುಲನ್ ಗೋಸ್ವಾಮಿಯವರ ಜೀವನಾಧಾರಿತ ಕಥೆಯಾಗಿದೆ.

ಹೊಸ ಚಕ್ದಾ ‘ಎಕ್ಸ್‍ಪ್ರೆಸ್’ ಚಿತ್ರದ ಟೀಸರ್ ಅನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಮಚಿಕೊಂಡಿರುವ ಅನುಷ್ಕಾ ಶರ್ಮಾ, ಅಷ್ಟೊಂದು ಪ್ರಾಧಾನ್ಯತೆ ಇಲ್ಲದ ಸಮಯದಲ್ಲೂ ಮಹಿಳಾ ಕ್ರಿಕೆಟ್ ತಂಡ ಪ್ರವೇಶಿಸಿ ಸಾಧನೆಗೈದ ಜುಲನ್ ಗೋಸ್ವಾಮಿಯವರ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐಶ್ವರ್ಯ ರೈ ತದ್ರೂಪಿ ಪಾಕಿಸ್ತಾನದ ಆಮ್ನಾ ಇಮ್ರಾನ್ 2021 ಸೃಷ್ಟಿಸಿದ ಸಂಚಲನವೇನು?

Thu Jan 6 , 2022
ಕಳೆದ ವರ್ಷ ಭಾರತದಲ್ಲಿ ಅಲ್ಲ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದ್ದರು. ಕಳೆದ ಮೂರು ವರ್ಷಗಳಿಂದ ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಒಂದೇ ಒಂದು ಸಿನಿಮಾದಲ್ಲಿ ನಟಿಸಿಲ್ಲ. ಆದರೂ, ಪಾಕಿಸ್ತಾನದಲ್ಲಿ ಹವಾ ಹುಟ್ಟಿಸಿದ್ದು ಹೇಗೆ? ಅನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ, 2021ರಲ್ಲಿ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಹೆಸರು ಸಂಚಲನ ಸೃಷ್ಟಿಸಿದ್ದು ನೂರಕ್ಕೆ ನೂರರಷ್ಟು ನಿಜ. 2021ರಲ್ಲಿ ಐಶ್ವರ್ಯ ರೈ ಬಚ್ಚನ್ ಅಂತಹದ್ದೇನು ಮಾಡಿದರು. ಭಾರತದಲ್ಲಿ ಸುದ್ದಿಯಾಗದೇ […]

Advertisement

Wordpress Social Share Plugin powered by Ultimatelysocial