ಪುಟ್ಟ ಮಗುವಿನ ಜೀವ ಅಡ್ಡ ಗೋಡೆ ಮೇಲೆ.?

ಬೆಂಗಳೂರು ನಗರದ ನಿವಾಸಿಗಳಾದ ನವೀನ್, ಜ್ಯೋತಿ ದಂಪತಿಗಳ 11 ತಿಂಗಳ ಮಗನಿಗೆ ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವಂತ ರೋಗ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಎನ್ನುವಂತ ರೋಗದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ಬರೋಬ್ಬರಿ 11 ಕೋಟಿ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಂದಮ್ಮನ ಚಿಕಿತ್ಸೆಗಾಗಿ ಸಹಾಯ ಹಸ್ತಚಾಚಿರುವ ಮಗುವಿನ ದಂಪತಿಗಳು ಕೈಲಾದಂತ ಧನಸಹಾಯ ಮಾಡಲು ಕೊರಿದ್ದಾರೆ.

 

ಇದನ್ನೂ ಓದಿ:ಮೋಸ್ಟ್ ವಾಂಟೆಡ್ ಉಗ್ರ ಅರೆಸ್ಟ್.!

Please follow and like us:

Leave a Reply

Your email address will not be published. Required fields are marked *

Next Post

ಶಶಿಕಲಾ ಅವರು ಇಂದು ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ

Mon Feb 8 , 2021
ಶಶಿಕಲಾ ಅವರು ಇಂದು ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ . ಈ ವೇಳೆ ಪಟಾಕಿ ಸಿಡಿದು ಶಶಿಕಲಾ ಬೆಂಬಲಿಗರ ಕಾರುಗಳು ಸುಟ್ಟು ಭಸ್ಮವಾಗಿರುವ ಘಟನೆ ಕೃಷ್ಣಗಿರಿಯ ಟೋಲ್ ಗೇಟ್ ಬಳಿ ನಡೆದಿದೆ. ಶಶಿಕಲಾ ಅವರು ಚೆನ್ನೈಗೆ ಪ್ರಯಾಣ ಬೆಳಸಿದ್ದ ವೇಳೆ ದೊಡ್ಡ ಮಟ್ಟದಲ್ಲಿ ಸ್ವಾಗತ ಕೋರಲು ತಂದಿದ್ದ ಪಟಾಕಿ ಸಿಡಿದು ಎರಡು ಕಾರುಗಳು ರಸ್ತೆ ಬದಿಯಲ್ಲೇ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ […]

Advertisement

Wordpress Social Share Plugin powered by Ultimatelysocial