ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ..!

ಜಗದೀಶ್ ಶೆಟ್ಟರ್ ಈ ಭಾಗದ ಪ್ರಮುಖ ನಾಯಕರು,  ನಾನು ಅವರ ವಿರುದ್ದ ಸ್ಪರ್ಧೆ ಮಾಡಿದ್ದೆ,  ಹಿರಿಯ ನಾಯಕರು ಪ್ರಮುಖರು,  ಪಕ್ಷ ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ಮಾಡಿದ್ದೇವೆ.  ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರೋ ಪ್ರಯತ್ನ,  ಮೋದಿ ನೇತೃತ್ವದಲ್ಲಿ ಬದಲಾವಣೆ ತರೋ ಪ್ರಯತ್ನ. ಯಡಿಯೂರಪ್ಪ ನಮಗೆ ಆದರ್ಶರು,ಮುಖ್ಯಮಂತ್ರಿ ಇರೋವಾಗಲೇ ರಾಜೀನಾಮೆ ಕೊಟ್ಟಿದ್ದಾರೆ.

ಅದೇ ರೀತಿ ಈಶ್ವರಪ್ಪ ಚುನಾವಣೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.  ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆ ಕೊಡ್ತೀವಿ ಎಂದು ಹೇಳಲಾಗಿತ್ತು,  ದಿಲ್ಲಿ ಮಟ್ಟದಲ್ಲಿ ಹುದ್ದೆ ಕೊಡೋದಾಗಿ ಹೇಳಿದ್ರು. ನಡ್ಡಾ ಅಮಿತ್ ಶಾ ಹೇಳಿದ್ರು.ನಾನು ನಿನ್ನೆ ಚರ್ಚೆ ಮಾಡಿ ಹೇಳಿದ್ವಿ,ಅವರು ಹೇಳಿರೋರಿಗೆ ಟಿಕೆಟ್ ಕೊಡ್ತೀವಿ ಎಂದಿದ್ತು,  ಶೆಟ್ಟರ್ ರಾಜೀನಾಮೆ ನೀಡಿರೋದು ನೋವು ಕಸಿವಿಸಿ,,  ಇವತ್ತು ಬಾರತೀಯ ಜನತಾ ಪಕ್ಷ ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದುಕೊಂಡು ಹೋಗೋ ಪ್ರಯತ್ನ, ನಮಗೆಲ್ಲ ಪಕ್ಷದ ಆದರ್ಶ ಹೇಳಿದ್ರು.

ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಬಿಜೆಪಿ ಇಂದ ಮಾತ್ರ ಸಾಧ್ಯ,  ಅತೀ ಹೆಚ್ಚು ಮಂತ್ರಿ ಸ್ಥಾನ ಕೊಟ್ಟಿದ್ದು ಬಿಜೆಪಿ,  ಲಿಂಗಾಯತ ಸಮುದಾಯಕ್ಕೆ ಅತೀ ಹೆಚ್ಚು ಸೀಟ್ ಕೊಟ್ಟಿದ್ದು ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಮೊದಲನೇ ಪೀಳಿಗೆ ಬೆಳದು ನಿಂತಿದೆ.  ಎರಡನೆ ಪೀಳೀಗೆಯಲ್ಲಿ ಲಿಂಗಾಯತ ಸಮುದಾಯದ ಸಿಸಿ ಪಾಟೀಲ್,ನಿರಾಣಿ,ಸೋಮಣ್ಣ ಬೆಳೆದು ನಿಂತಿದ್ದಾರೆ. ಎಲ್ಲರಿಗೂ ಅವಕಾಶ ಕೊಡಲಾಗಿದೆ.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹೆಸರು ಯಾರದ ಇರತ್ತೆ, ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಹೆಸರು ಇರತ್ತೆ.  ಜಗದೀಶ್ ಶೆಟ್ಟರ್ ಮುಂದುವರೆಸಿಕೊಂಡು ಹೋದ್ರೆ ಚೆನ್ನಾಗಿ ಇರ್ತಿತ್ತು. ರಾಜ್ಯ,ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಅವರ ಹೆಸರು ಇತ್ತು.  ಇದು ಮೇಲಿನ ತೀರ್ಮಾನ,  ಬದಲಾವಣೆ ತರೋ ಅಂತಹ ಕಾಲ ಇದು.  ಒಂದು ಪೀಳಿಗೆ ಇಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು.  ಅದೇ ಕಾರಣಕ್ಕೆ ಜಗದೀಶ್ ಶೆಟ್ಟರ್ ಟಿಕೆಟ್ ತಪ್ಪಿದೆ..!

ನಮ್ಮ ಚುನಾವಣೆ ತಂತ್ರ ರೂಪಿಸುತ್ತವೆ,  ಪಕ್ಷ ಗೆಲ್ಲತ್ತೆ ಎಂದ ಬಸವರಾಜ ಬೊಮ್ಮಾಯಿ…!  ನಿನ್ನೆ ಸ್ವತಃ ಅಮಿತ್ ಶಾ ಶೆಟ್ಟರ್ ಜೊತೆ ಮಾತಾಡಿದ್ದಾರೆ.  ಜಗದೀಶ್ ಶೆಟ್ಟರ್ ಎಲ್ಲದಕ್ಕೆ ನಾನು ಉತ್ತರ ಕೊಡಲ್ಲ,  ಹೊಸ ಬೆಳವಣಿಗಾಗಿ ಈ ಪ್ರಯತ್ನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿರಹಟ್ಟಿ ವಿಧಾನ ಸಭಾ SC ಮೀಸಲು ಕ್ಷೆತ್ರ...!

Sun Apr 16 , 2023
ಕಾಂಗ್ರೆಸ್ ಪಕ್ಷದ ಪ್ರಬಲ ಕಾರ್ಯಕರ್ತರನ್ನು ಮನ ಹೋಲಿಸಲು ಕೈ ಟಿಕೇಟ್ ಪಡೆದ ಸುಜಾತ ದೊಡ್ಡಮನಿ,  ಮುಂಡರಗಿಯ ಹಳೆ ಕಾವೇರಿ ಹೋಟಲ್ ಅತ್ತಿರ ಜಮಾಹಿಸಿದ ಕಾರ್ಯಕರ್ತರು,  ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಡಮನಿ ನಡುವೆ ಟಿಕೇಟ್ ಪೈಪೋಟಿ ನಡೆದಿತ್ತು. ರಾಮಕೃಷ್ಣ ದೊಡ್ಡಮನಿ ಕೈ ತಪ್ಪಿ ಸುಜಾತ ದೊಡ್ಡಮನಿ ಕೈ ಸೇರಿತ್ತು, ಪಕ್ಷೆತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವುದು ಖಂಡಿತ ಯಂದು ಪ್ರಚಾರ ನಡೆಸಿದ್ದ ರಾಮಕೃಷ್ಣ ದೊಡ್ಡಮನಿ,  ಅವರ ಜೊತೆ ಅಲವು ಕಾರ್ಯಕರ್ತರು ಕೈ […]

Advertisement

Wordpress Social Share Plugin powered by Ultimatelysocial