ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ!

ಕಲಬುರಗಿಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ.ಒಳ್ಳೆಯ ಆಡಳಿತ ಕೊಟ್ಟರೆ ಒಳ್ಳೆಯ ಅಭ್ಯರ್ಥಿಗಳು ಆಯ್ಕೆ ಆಗಿ ಬರ್ತಾರೆ.

ನಾನು ಹೋಮ್ ಮಿನಿಸ್ಟರ್ ಇದ್ದಾಗ ಏಳು ಜನರ ಕಮಿಟಿಯಲ್ಲಿ ಏಳು ಮಾರ್ಕ್ಸ್ ಗಿಂತ ಜಾಸ್ತಿ ಕೋಡಬಾರದು ಅಂತಾ ಮಾಡಿದೆ.

ಇದು ಮಾಡಿರೋ ಉದ್ದೇಶ ಏನು ನೇಮಕಾತಿಯಲ್ಲಿ ನಡೆಯುವ ಅವ್ಯೆವಹಾರ ನಿಲ್ಲಿಸೋದಕ್ಕೆ ಮಾಡಲಾಗಿತ್ತು ಯಶಸ್ವಿ ಕೂಡ ಆಗಿದೆ

ಆದ್ರೆ ಇವಾಗ ಕೆಟ್ಟ ಚಾಳಿಗೆ ಮುನ್ನುಡಿ ಬರೆದಿದ್ದಾರೆ.ಒಂದು ಕೋಟಿ ಕೊಟ್ಟು ಪಿಎಸ್ಐ ಆದವನಿ ನೌಕರಿ ಸೇರಿದ ಮರುದಿನವೆ ಅದನ್ನ ರಿಕವರಿ ಮಾಡೋದಕ್ಕೆ‌ ಮುಂದಾಗ್ತಾನೆ

ಟ್ರಾನ್ಸಫರ್ ನಲ್ಲು ದುಡ್ಡು ಕೊಟ್ಟು ಟ್ರಾನ್ಸಫರ್ ಆಗುವ ವ್ಯೆವಸ್ಥೆ ಆಗಿದೆ. ಆಡಳಿತ ವ್ಯೆವಸ್ಥೆ ಕೆಟ್ಟು ಹೋಗಿದೆ , ಮುಖ್ಯಮಂತ್ರಿ ವ್ಯೆಯಕ್ತಿಕವಾಗಿ ತೆಲೆ ಹಾಕಿ ಕೆಲಸ ಮಾಡಬೇಕು

ಇಲ್ಲದೆ ಹೋದ್ರೆ ಕರ್ನಾಟಕದ ಆಡಳಿತ ಕೆಟ್ಟು ಹೋಗುತ್ತೆ. ಒಂದು ಕಾಲದಲ್ಲಿ ಕರ್ನಾಟಕದ ಹೆಸರು ಚೆನ್ನಾಗಿ ಇತ್ತು

ಕರ್ನಾಟಕದ ಪೋಲಿಸ್ ಹೆಸರು ಚೆನ್ನಾಗಿ ಇತ್ತು , ತೆಲಗಿ , ವೀರಪ್ಪನಂತಹ ಕೇಸ್ ಗಳನ್ನ ಡಿಟೆಕ್ಟ ಮಾಡಿದೆ ಇವತ್ತು ಪೊಲೀಸ್ , ನಾಳೆ‌ ಪಿಡಬ್ಲುಡಿ ದು ಹೊರ ಬರುತ್ತೆ.

ಹೀಗೆ ಎಲ್ಲಾ ಇಲಾಖೆಯದ್ದು ಹೋರಬಂದ್ರೆ ಪ್ರಾಮಣೀಕತೆಗೆ ಎಲ್ಲಿದೆ ಬೇಲೆ ಆಡಳಿತ ಸುಧಾರಣೆ ಚೆನ್ನಾಗಿದ್ರೆ ಬಡವರಿಗೆ ನ್ಯಾಯ ಸಿಗುತ್ತೆ.

ಇಲ್ಲದೆ ಹೋದ್ರೆ ಪೋಸ್ಟಿಂಗ್ ಕೊಟ್ಟವರ ಶಿಫಾರಸ್ಸಿನ ಮೇಲೆ ಬಂದ್ರೆ ಅವರು ಹೇಳಿದ್ದನ್ನ ಕೇಳಿಕೊಂಡು ಇರಬೇಕಾಗುತ್ತೆ.

ಸಿಐಡಿ ಒಪ್ಪಿಸಿದ್ದಾರೆ ಏನು ಹೋರ ಬರುತ್ತೆ ಅಂತಾ ನೋಡೊಣ

ಯಾರು ತಪ್ಪು ಮಾಡಿದ್ರೆ ಅವರ ಮೇಲೆ ಆಕ್ಚನ್ ತೆಗೆದುಕೊಳ್ಳಿ ನನ್ನ ಮನೆಯಲ್ಲಿ ತಪ್ಪು ಮಾಡಿದ್ರು ಕ್ರಮ ತೆಗೆದಯಕೊಳ್ಳಿ

ಕಾಂಗ್ರೆಸ್ , ಬಿಜೆಪಿ , ಜೆಡಿಎಸ್ ನಲ್ಲಿ ತಪ್ಪು ಮಾಡಿದ್ರೆ ಅವರ ವಿರುದ್ದ ಕ್ರಮ ಕೈಗೋಳ್ಳಿ

ನ್ಯಾಯವಾಗಿ ಮಾಡಬೇಕು ಅಂತಾ ಸಿಐಡಿ ಗೆ ಕೊಟ್ಟಿದ್ದಾರೆ.ಅದನ್ನ ಸಿಐಡಿ ಅವರು ನ್ಯಾಯವಾಗಿ ತನಿಖೆ ನಡೆಸಬೇಕು

ಸ್ಟ್ಯಾಂಪ್ ಪೇಪರ್ ಹಗರಣದ ಆರೋಪು ತೆಲಗಿಯನ್ನ ನಮಾಜ್ ನಾಡಿ ಹೋರ ಬರುವಾಗ ಅರೆಸ್ಟ್ ಮಾಡಿ ಕರೆತಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ!

Thu Apr 28 , 2022
ಕಲಬುರಗಿಯಲ್ಲಿ ಶಾಸಕ ಪ್ರೀಯಾಂಕ್ ಖರ್ಗೆ ಹೇಳಿಕೆ.ಪ್ರಕರಣದಲ್ಲಿ ತಲೆಮರೆಸಿಕೊಂಡಿರೋ ದಿವ್ಯಾ ಬಂಧನಕ್ಕೆ ವಿಳಂಬ ಯಾಕೆ? ದಿವ್ಯಾರವರಲ್ಲಿ ಅಂತಹ ದಿವ್ಯ ಶಕ್ತಿ ಏನಿದೆ? ಶಾಸಕ ಪ್ರೀಯಾಂಕ್ ಖರ್ಗೆ ಪ್ರಶ್ನೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಹಲವರು ಸಿಐಡಿಗೆ ಪತ್ರ ಹಾಗಾದ್ರೆ ಪತ್ರ ಬರೆದವರನೆಲ್ಲ ಸಹ ಸಿಐಡಿ ವಿಚಾರಣೆಗೆ ಕರೆಯಬೇಕು ಬಿಜೆಪಿ ಸರ್ಕಾರದ ಪ್ರತಿಯೊಬ್ಬರದು ಹಗರಣದಲ್ಲಿ ಪಾಲುದಾರಿಕೆಯಿದೆ.ದೊಡ್ಡ ದೊಡ್ಡವರಿಗೆ ಹಗರಣದಲ್ಲಿ ಹಣ ಹೋಗಿದೆ ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ […]

Advertisement

Wordpress Social Share Plugin powered by Ultimatelysocial