ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ!

ಕಲಬುರಗಿಯಲ್ಲಿ ಶಾಸಕ ಪ್ರೀಯಾಂಕ್ ಖರ್ಗೆ ಹೇಳಿಕೆ.ಪ್ರಕರಣದಲ್ಲಿ ತಲೆಮರೆಸಿಕೊಂಡಿರೋ ದಿವ್ಯಾ ಬಂಧನಕ್ಕೆ ವಿಳಂಬ ಯಾಕೆ?

ದಿವ್ಯಾರವರಲ್ಲಿ ಅಂತಹ ದಿವ್ಯ ಶಕ್ತಿ ಏನಿದೆ?

ಶಾಸಕ ಪ್ರೀಯಾಂಕ್ ಖರ್ಗೆ ಪ್ರಶ್ನೆ

ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಸಚಿವ ಪ್ರಭು ಚೌವ್ಹಾಣ್ ಸೇರಿದಂತೆ ಹಲವರು ಸಿಐಡಿಗೆ ಪತ್ರ ಹಾಗಾದ್ರೆ ಪತ್ರ ಬರೆದವರನೆಲ್ಲ ಸಹ ಸಿಐಡಿ ವಿಚಾರಣೆಗೆ ಕರೆಯಬೇಕು

ಬಿಜೆಪಿ ಸರ್ಕಾರದ ಪ್ರತಿಯೊಬ್ಬರದು ಹಗರಣದಲ್ಲಿ ಪಾಲುದಾರಿಕೆಯಿದೆ.ದೊಡ್ಡ ದೊಡ್ಡವರಿಗೆ ಹಗರಣದಲ್ಲಿ ಹಣ ಹೋಗಿದೆ

ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಪ್ರೀಯಾಂಕ್ ಖರ್ಗೆಗೆ ತನಿಖೆಗೆ ಹಾಜರಾಗಲು ಭಯ

ಬಿಜೆಪಿ ನಾಯಕರ ಹೇಳಿಕೆಗೆ ಪ್ರೀಯಾಂಕ್ ಖರ್ಗೆ ತಿರುಗೇಟು ತನಿಖೆಗೆ ಹಾಜರಾಗಲು ನನಗೆ ಯಾವುದೇ ಭಯವಿಲ್ಲ

ಪ್ರೀಯಾಂಕ್ ತನಿಖೆಗೆ ಹಾಜರಾದ್ರೆ ಲಾಕ್ ಆಗ್ತಾರೆಂಬುದು ನಗೆಪಾಟಿಲು ನಾನು ಲಾಕ್ ಆಗುವುದಿಲ್ಲ.. ನಾನು ಯಾವಗಲೂ ಅನ್‌ಲಾಕ್ ಆಗಿಯೇ ಇರ್ತಿನಿ

ಪಾರದರ್ಶಕವಾಗಿ ನಾನು ತನಿಖೆಗೆ ಆಗ್ರಹಿಸಿದ್ದೇನೆ.ಮಾಧ್ಯಮಗಳು ಸಹ ಮೂಲಗಳ ಮೂಲಕ ಸುದ್ದಿ ಬಿತ್ತರಿಸುತ್ತಿವೆ.

ಹಾಗಾದ್ರೆ ಪ್ರಕರಣದಲ್ಲಿ ಮಾಧ್ಯಮಗಳನ್ನ ಸಹ ವಿಚಾರಣೆ ನಡೆಸ್ತಿರಾ? ದಿವ್ಯಾ ಎಲ್ಲಿಯೂ ಹೋಗಿಲ್ಲ.. ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲೆ ಇದಾರೆ.

ರಕ್ಷಣೆಗಾಗಿ ಹಲವು ಶಾಸಕರು-ಸಚಿವರ ಮೊರೆ ಹೋಗುತ್ತಿದ್ದಾರೆ.ಕೆಸ್‌ನ್ನ ಡೈವರ್ಟ್ ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಟಿ ಕೋಟಿ ಬೆಲೆ ಬಾಳುವ ಚಿನ್ನ ಕದ್ದ ಖದೀಮರು ಅರೆಸ್ಟ್...!

Thu Apr 28 , 2022
ಕಳ್ಳತನ ನಡೆದ ಕೆಲವೇ ಗಂಟೆ ಯಲ್ಲಿ ಆರೋಪಿಗಳು ಬಂಧನ.ಹುಳಿಮಾವು ಪೊಲೀಸರಿಂದ ಕಳ್ಳತನ ನಡೆದಿದ್ದ ಕೆಲವೇ ಗಂಟೆ ಯಲ್ಲಿ ಅರೋಪಿಗಳು ಅರೆಸ್ಟ್… ಒಂದು ಕೋಟಿ ನಲವತ್ತು ಮೂರು ಲಕ್ಷ ಮೌಲ್ಯದ ಬಂಗಾರ ಕಳ್ಳತನ ಮಾಡಿದ್ದ ಆರೋಪಿಗಳು.ಬಿಹಾರ ಗ್ಯಾಂಗ್ ನಿಂದ ನಡೆದಿದ್ದ ಕಳ್ಳತನ… ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದ ಕಳ್ಳತನ.ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರ ರಿಂದಲೇ ಕಳ್ಳತನ.. ಮೂವರು ಅರೋಪಿಗಳು ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದವರು.ಈ ಮೂವರು ಸೇರಿ ಕಳ್ಳತನ ಮಾಡಿದ್ರು… ಮೂವರು […]

Advertisement

Wordpress Social Share Plugin powered by Ultimatelysocial