ಆಹಾರಗಳನ್ನು ಫ್ರೈ ಮಾಡಲು ಎಣ್ಣೆಯನ್ನು ಬಳಸುತ್ತೇವೆ. ಆದರೆ ಈ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ.

newup

ಆಹಾರಗಳನ್ನು ಫ್ರೈ ಮಾಡಲು ಎಣ್ಣೆಯನ್ನು ಬಳಸುತ್ತೇವೆ.ಆದರೆ ಈ ಎಣ್ಣೆಯನ್ನು ಮತ್ತೆ ಬಳಸಿದರೆ ಆರೋಗ್ಯಕ್ಕೆ ಹಾನಿಕಾರಕ. ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದಯದ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಈ ಎಣ್ಣೆಯನ್ನು ಎಸೆಯುವ ಬದಲು ಈ ಕೆಲಸಗಳಿಗೆ ಬಳಸಬಹುದು.*ಕಾರಿನ ಮೇಲ್ಮೈಯಲ್ಲಿ ಕೊಳಕು ಇತ್ಯಾದಿಗಳು ಅಂಟಿಕೊಂಡಿದ್ದರೆ ಅದನ್ನು ತೆಗೆದುಹಾಕಲು ಈ ಅಡುಗೆ ಎಣ್ಣೆಯನ್ನು ಬಳಸಿ. ಹಾಗೇ ಅಡುಗೆ ಮನೆ, ನೆಲದ ಮೇಲೆ, ಇತರ ವಸ್ತುಗಳ ಮೇಲೆ ಅಂಟಿಕೊಂಡ ಕೊಳೆಗಳನ್ನು ತೆಗೆಯಲು ಈ ಎಣ್ಣೆ ಬಳಸಿ ಉಜ್ಜಿದರೆ ಕ್ಲೀನ್ ಆಗುತ್ತದೆ. ಕೈಯಲ್ಲಿ ಬಣ್ಣಗಳು ಅಂಟಿಕೊಂಡಿದ್ದರೆ ಅದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಆಗ ಈ ಎಣ್ಣೆಯನ್ನು ಕೈಗೆ ಹಚ್ಚಿ ಉಜ್ಜಿದರೆ ಬಣ್ಣ ಸುಲಭವಾಗಿ ಹೋಗುತ್ತದೆ.ಮರದ ಪೀಠೋಪಕರಣ ಹೊಳಪನ್ನು ಕಳೆದುಕೊಂಡಿದ್ದರೆ, ಮತ್ತೆ ಅದನ್ನು ಹೊಳಪಾಗಿಸಲು ಈ ಎಣ್ಣೆಯನ್ನು ಬಳಸಬಹುದು. ಈ ಎಣ್ಣೆಗೆ ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ ಮರದ ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿದರೆ ಅದು ಹೊಳೆಯುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಕಿಸ್ತಾನ ಬೆಂಬಲಿತ 60 ಯೂಟ್ಯೂಬ್ ಚಾನೆಲ್ʼಗಳನ್ನು ನಿರ್ಬಂಧಿಸಲಾಗಿದೆ!

Thu Feb 10 , 2022
ನವದೆಹಲಿ: ಸರ್ಕಾರದ ವಿರುದ್ಧ ಸುಳ್ಳು ಸುದ್ದಿಗಳನ್ನ ಪ್ರಸಾರ  ಮಾಡುತ್ತಿದ್ದ ಪಾಕಿಸ್ತಾನ ಬೆಂಬಲಿತ 60 ಯೂಟ್ಯೂಬ್ ಚಾನೆಲ್ʼಗಳನ್ನು ನಿರ್ಬಂಧಿಸಲಾಗಿದೆ  ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ  ಗುರುವಾರ ರಾಜ್ಯಸಭೆಗೆ ತಿಳಿಸಿದೆ.ಬಿಜೆಪಿ ಕಾನೂನು ತಜ್ಞ ಲೆಫ್ಟಿನೆಂಟ್ ಜನರಲ್ ಡಿಪಿ ವ್ಯಾಟ್ಸ್ (ನಿವೃತ್ತ) ಅವರ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್, ಭಾರತ ಸರ್ಕಾರದ ವಿರುದ್ಧ ಸುಳ್ಳು ಸುದ್ದಿಗಳನ್ನ ಪ್ರಸಾರ ಮಾಡುವಲ್ಲಿ ಭಾಗಿಯಾಗಿದ್ದ ಮತ್ತು ಪಾಕಿಸ್ತಾನದ ಬೆಂಬಲ ಪಡೆದ […]

Advertisement

Wordpress Social Share Plugin powered by Ultimatelysocial