ಸದನದಲ್ಲಿ ರೇಪ್ ವಿಚಾರದ ಬಗ್ಗೆ ಚರ್ಚೆಯಾಗಿರುವುದು ಬಹಳ ಖಂಡನೀಯ ವಿಷ್ಯ :ಅಂಜಲಿ ಲಿಂಬಾಳ್ಕರ್

ನಿನ್ನೆ ಸದನದಲ್ಲಿ ರೇಪ್ ವಿಚಾರದ ಬಗ್ಗೆ ಚರ್ಚೆಯಾಗಿರುವುದು ಬಹಳ ಖಂಡನೀಯ ವಿಷ್ಯ  ಅಂಜಲಿ ಲಿಂಬಾಳ್ಕರ್ ಹೇಳಿಕೆ ನೀಡಿದ್ದಾರೆ…ರೇಪ್ ಬಗ್ಗೆ ಯಾರು ಮಾತನಾಡಬರ್ದ,ಸದನದಲ್ಲಿ ಯಾರು ಈ ರೀತಿ ಮಾತನಾಡ್ಬರ್ದಯ,ಹಿಂದೆ ಬ್ಲೂ ಫಿಲ್ಮ್ ನೋಡಿದ್ದಾಗ ಯಾವ ಕ್ರಮವನ್ನು ಕೈಗೊಳ್ಳಲಿಲ್ಲಮಹಿಳೆಯರ ವಿಷ್ಯವಾಗಿದೆ ಇದು ಗಂಭೀರವಾದ ವಿಷ್ಯವಾಗಿದೆ.ಯಾರು ಸದನದಲ್ಲಿ ಮಾತನಾಡಬೇಕು.ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಅಂತ ಏನು ಇಲ್ಲ.ನಾವು ಮಹಿಳೆಯರ ವಿಷ್ಯ ಅಂತ ಬಂದಾಗ ಎಲ್ಲಾರು ಒಟ್ಟಾಗಿ ಇರ್ತಿನಿ.ಇಡೀ ಸದನಕ್ಕೆ ಕ್ಷಮೆ ಕೇಳ್ಬೇಕು.ಅಸಭ್ಯವಾಗಿ ವರ್ತಿಸುವ ದುರುದುದ್ದೇಶ ನನಗಿಲ್ಲ.ಇಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಯಾವುದೇ ವರ್ಗಕ್ಕೂ ನೋವಾಗಿದ್ರೆ, ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ.ಯಾರ ಮೇಲು ನನಗೆ ಪ್ರತಿಷ್ಠೆ ಇಲ್ಲಸದನ ಗೌರವ ಕಾಪಾಡಲು ನಾವು ಬದ್ದರಿದ್ದೇವೆ ಎಂದರು…

Please follow and like us:

Leave a Reply

Your email address will not be published. Required fields are marked *

Next Post

ರಮೇಶ್​ ಜಾರಕಿಹೊಳಿಗೆ ಸಂಸ್ಕೃತಿ ಇಲ್ಲ : ಸಿದ್ದರಾಮಯ್ಯ ತಿರುಗೇಟು

Fri Dec 17 , 2021
ನಾನು ರಾಜಕೀಯಕ್ಕೆ ಬಂದು 50 ವರ್ಷ ಆಯ್ತು. ಇಂತಹ ಬಹಳಷ್ಟು ಜನರನ್ನು ನೋಡಿದ್ದೇನೆ ಎಂದು ರಮೇಶ್​ ಜಾರಕಿಹೊಳಿಗೆ ವಿಪಕ್ಷನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ವೇಸ್ಟ್​ ಬಾಡಿ ಎಂಬ ರಮೇಶ್​ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ರಾಜಕೀಯ ಭಾಷೆ ಇಲ್ಲ, ಸಂಸ್ಕೃತಿ ಇಲ್ಲ.ಗುರು ಅಂತಾರೆ, ಇನ್ನೊಂದು ಕಡೆ ಹೀಗೆ ಹೇಳ್ತಾರೆ. ಅದಕ್ಕೆಲ್ಲಾ ಏನ್ ಬೆಲೆ ಇರುತ್ತೆ ಹೇಳಿ..? ಸಿದ್ದರಾಮಯ್ಯ ಏನು ಅಂತ ಜನತೆಗೆ ಗೊತ್ತಿದೆ. ಯಾರೋ ಒಬ್ಬರು ಹೇಳಿದ್ರೆ ತಲೆಕೆಡಿಸಿಕೊಳ್ಳಬೇಕಿಲ್ಲ. […]

Advertisement

Wordpress Social Share Plugin powered by Ultimatelysocial