ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ರಾಬಿನ್ ನಿಧನ- ಜಾಕ್ಮನ್ ಗೌರವ ಸೂಚಿಸಿ ಐಸಿಸಿ ಟ್ವೀಟ್

ಇಂಗ್ಲೆಂಡ್ ನ  ಮಾಜಿ ಕ್ರಿಕೆಟಿಗ ರಾಬಿನ್ ಜಾಕ್ ಮ್ಯಾನ್ ನಿಧನರಾಗಿದ್ದಾರೆ. ಇಂಗ್ಲೆಂಡ್  ಪರ 15 ಏಕದಿನ ಪಂದ್ಯ 4 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದ ಅವರು ತಮ್ಮ 75 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿವೃತ್ತಿಯ ನಂತರ ಜಾಕ್ಮನ್ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಯಿಸುತ್ತಿದ್ದು ಸಾಕಷ್ಟು ಖ್ಯಾತಿಯನ್ನು ಪಡೆದಿದ್ದರು.

ಜಾಕ್ ಮ್ಯಾನ್ ನಿಧನದ ಬಗ್ಗೆ ಅನೇಕ ಹಿರಿಯ ಕ್ರಿಕೆಟಿಗರು ಟ್ವೀಟ್ ಮೂಲಕ  ಸಂತಪ ಸೂಚಿಸಿದ್ದಾರೆ.

ಇದನ್ನೂ ಓದಿ: ಸಾಹಸ ಸಿಂಹನ ಪ್ರತಿಮೆ ಧ್ವಂಸ -ವಿಷ್ಣು ಅಭಿಮಾನಿಗಳ ಆಕ್ರೋಶ

 

Please follow and like us:

Leave a Reply

Your email address will not be published. Required fields are marked *

Next Post

ನಾನು ಯಾವ ಬಣಕ್ಕೂ ಸೇರಿಲ್ಲ -ಜೆ.ಸಿ ಪುರ ಗ್ರಾ.ಪ ಸದಸ್ಯ ಸತೀಶ್ ಸ್ಪಷ್ಟನೆ

Wed Dec 30 , 2020
ಚಿಕ್ಕನಾಯಕನಹಳ್ಳಿಯ ತಾಲ್ಲೂಕಿನ ಜೆ ಸಿ ಪುರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವ ಪಡೆದ ಅಭ್ಯರ್ಥಿಗಳು ಬಿಜೆಪಿ ಮುಖಂಡ ಕಿರಣ್ ಕುಮಾರ್ ಬಣ ಎಂದು ಊಹಾಪೋಹ ಸೃಷ್ಟಿಯಾಗಿತ್ತು .ಇದಕ್ಕೆ ಅಭ್ಯರ್ಥಿಗಳೇ ಸ್ವತಃ ಸ್ಪಷ್ಟನೆ ನೀಡಿದ್ದು ನಾವು ಯಾವ ಪಕ್ಷದ ಮತ್ತು ಯಾವ ಮುಖಂಡರ ಬಣವು ಅಲ್ಲ ಎಂದು ಸ್ಪೀಡ್ ನ್ಯೂಸ್ ಸ್ಪಷ್ಟನೆ ನೀಡಿದ್ದಾರೆ ..ಹೌದು ಜೆ ಸಿ ಪುರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ನಾನು ಯಾವ ಬಣಕ್ಕೂ […]

Advertisement

Wordpress Social Share Plugin powered by Ultimatelysocial