ದೆಹಲಿ, ಆಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ

ಭಾರತದ ದೆಹಲಿ, ನೋಯ್ಡಾ, ಜಮ್ಮು ಕಾಶ್ಮೀರ ಹಾಗೂ ಆಫ್ಘಾನಿಸ್ತಾನದ ಹಲವೆಡೆ ಪ್ರಬಲ ಭೂಕಂಪನ ಸಂಭವಿಸಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.ಭಾರತದ ದೆಹಲಿ, ನೋಯ್ಡಾ ಹಾಗೂ ಉತ್ತರ ಪ್ರದೇಶದ ಕೆಲವೆಡೆ ಶನಿವಾರ ಬೆಳಿಗ್ಗೆ ಸುಮಾರು 20 ಸೆಕೆಂಡ್ ಗಳ ಕಾಲ ಭೂಕಂಪನ ಸಂಭವಿಸಿದೆ.ಭೂಕಂಪನ ತೀವ್ರತೆ ಕಡಿಮೆ ಇದ್ದರೆ, ಆಫ್ಘಾನಿಸ್ತಾನದಲ್ಲಿ ಭೂಕಂಪನನ ಕೇಂದ್ರ ಕಂಡು ಬಂದಿದ್ದು, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ಪತ್ತೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಸ್ಟ್ ಆಫೀಸ್ ಯೋಜನೆ: ಮೆಚ್ಯೂರಿಟಿಯಲ್ಲಿ ರೂ 20 ಲಕ್ಷ ಪಡೆಯಲು ಪ್ರತಿದಿನ ರೂ 150 ಉಳಿಸಿ, ಹೇಗೆ ಎಂಬುದನ್ನು ಪರಿಶೀಲಿಸಿ

Sat Feb 5 , 2022
  ಪೋಸ್ಟ್ ಆಫೀಸ್ ಹೂಡಿಕೆದಾರರಿಗೆ ಪ್ರಭಾವಶಾಲಿ ಆದಾಯವನ್ನು ನೀಡುವ ಸುರಕ್ಷಿತ ಯೋಜನೆಗಳನ್ನು ನೀಡುತ್ತದೆ. ಹೂಡಿಕೆದಾರರು ತಮ್ಮ ಭವಿಷ್ಯವನ್ನು ವಿಶೇಷವಾಗಿ ತಮ್ಮ ನಿವೃತ್ತಿಯನ್ನು ಸುರಕ್ಷಿತವಾಗಿರಿಸಲು ಪೋಸ್ಟ್ ಆಫೀಸ್ ನೀಡುವ ವಿವಿಧ ಯೋಜನೆಗಳಲ್ಲಿ ತಮ್ಮ ಹಣವನ್ನು ಹಾಕುತ್ತಾರೆ. ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪೋಸ್ಟ್ ಆಫೀಸ್ ಪಿಪಿಎಫ್) ಎಂಬ ಅಂತಹ ಒಂದು ಯೋಜನೆಯಲ್ಲಿ, ಹೂಡಿಕೆದಾರರು ಸ್ಟಾಕ್ ಮಾರುಕಟ್ಟೆಯ ಚಲನೆಗಳಿಂದ ಹಣವನ್ನು ಕಳೆದುಕೊಳ್ಳುವ ಅಪಾಯವಿಲ್ಲದೆ ಮೆಚ್ಯೂರಿಟಿ ಸಮಯದಲ್ಲಿ ರೂ 20 ಲಕ್ಷವನ್ನು ಪಡೆಯಲು […]

Advertisement

Wordpress Social Share Plugin powered by Ultimatelysocial