ಧಾರವಾಡದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ‌ ಜಂಟಿ ಸುದ್ದಿಗೋಷ್ಠಿ.

 

ಧಾರವಾಡದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಅಮೃತ ದೇಸಾಯಿ‌ ಜಂಟಿ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ

ಪ್ರಲ್ಹಾದ ಜೋಶಿಯವರ ಪ್ರಯತ್ನ, ಅಮಿತ್ ಷಾ ಸಹಕಾರದಿಂದ ವಿಧಿ ವಿಜ್ಞಾನ ವಿವಿ ಬಂದಿದೆ

ಇಡೀ‌ ಜಗತ್ತಿಯಲ್ಲಿ ಎಲ್ಲಿಯೂ ವಿಧಿವಿಜ್ಞಾನ ವಿವಿ ಇರಲಿಲ್ಲ

ಮೋದಿಯವರು ಗುಜರಾತ್‌ನಲ್ಲಿ ಸಿಎಂ ಇದ್ದಾಗ ಮೊದಲ ವಿವಿ ಆಯ್ತು

ಜಗತ್ತಿನ ಮೊದಲ ವಿಧಿವಿಜ್ಞಾನ ವಿವಿ ಗುಜರಾತ್‌ನಲ್ಲಿ ಮಾಡಿದ್ದಾರೆ

ಈ ವಿವಿ ಈಗ ಕೇಂದ್ರೀಯ ವಿವಿಯಾಗಿ ಬದಲಾವಣೆಯಾಗಿದೆ

ಹೀಗಾಗಿ ಈಗ ಅದರ ಕ್ಯಾಂಪಸ್ ಧಾರವಾಡಕ್ಕೆ ಬಂದಿದೆ

ಧಾರವಾಡ ಕ್ಯಾಂಪಸ್‌ನಲ್ಲಿ 74 ಕೋರ್ಸ್‌ಗಳು ಬರಲಿವೆ

ಕರ್ನಾಟಕದ ಪೊಲೀಸರಿಗೂ ಬೇರೆ ಬೇರೆ ರೀತಿಯ ತರಬೇತಿ ಅವಕಾಶ ಇದೆ

ಡಿಜಿಟಲ್ ಫಾರೆನ್ಸಿಕ್ ತರಬೇತಿ ಸಿಗಲಿದೆ

ಅಮಿತ್ ಷಾ ಅವರ ಸಚಿವಾಲಯದ ಅಧೀನದಲ್ಲಿ ಈ ವಿವಿ ನಡೆಯುತ್ತದೆ

ಕೋರ್ಸ್‌ಗಳು ಸಹ ಇದೇ ವರ್ಷದಿಂದ ಆರಂಭಗೊಳ್ಳುತ್ತದೆ

ಸಿಎಂ ಅವರು ಮೂರೇ ದಿನದಲ್ಲಿ ಜಾಗ ಫೈನಲ್ ಮಾಡಿ ಕೊಟ್ಟಿದ್ದಾರೆ

150 ಕೋಟಿ ರೂ. ಅನುದಾನ ಖರ್ಚು ಆಗಲಿದೆ

ಬೇರೆ ಬೇರೆ ರಾಜ್ಯಗಳಿಂದ ಕಲಿಯುವವರು ಬರುತ್ತಾರೆ

ಇದರಿಂದ ನಗರದ ಬೆಳವಣಿಗೆಗೂ ಸಹಕಾರಿಯಾಗಲಿದೆ

ಕೃಷಿ ವಿವಿ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಲಿದೆ

ಕೃಷಿ ವಿವಿ ಮೈದಾನದಲ್ಲಿ ಶಂಕುಸ್ಥಾಪನೆ ಸಮಾರಂಭ ನಡೆಯಲಿದೆ

ಸದ್ಯಕ್ಕೆ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಕೋರ್ಸ್‌ಗಳು ಆರಂಭವಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಹೊತ್ತಿ ಉರಿದ ಟೀ ಸ್ಟಾಲ್.

Fri Jan 27 , 2023
ಬೆಂಗಳೂರಿನಲ್ಲಿ ಹೊತ್ತಿ ಉರಿದ ಟೀ ಸ್ಟಾಲ್ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಘಟನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಟೀ ಸ್ಟಾಲ್. ಸ್ಥಳಕ್ಕೆ ಅಗ್ನಿಶಾಮಕ ವಾಹನ ದೌಡು ಬೆಂಕಿ ನಂದಿಸಿದ ಅಗ್ನಿಶಾಮಕ ವಾಹನ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada     Please follow and like us:

Advertisement

Wordpress Social Share Plugin powered by Ultimatelysocial