‘ದಿ ಕಾಶ್ಮೀರ ಫೈಲ್ಸ್’ ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ‘ಬಿಜೆಪಿ ಚಿಂತನೆ’ |

ಬೆಂಗಳೂರು: ಕಾಶ್ಮೀರ ಹತ್ಯಾಕಾಂಡದ ಕುರಿತು ಚಿತ್ರವಾಗಿರುವ ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು   ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ಬಿಜೆಪಿ  ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.ಈಗಾಗಲೇ ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನ ಬಿಜೆಪಿ ಶಾಸಕರು ತಮ್ಮ ಕಾರ್ಯಕರ್ತರಿಗೆ ಉಚಿತ ಶೋ ಏರ್ಪಿಡಿಸಲಾಗಿದೆ. ಈಗ ಇದು ಇಡೀ ಕರ್ನಾಟಕ ಜನತೆಗೆ ಈ ಸಿನಿಮಾ ತೊರಿಸಬೇಕು ಎನ್ನುವ ನಿಟ್ಟಿನಲ್ಲಿ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.ಈ ಹಿನ್ನಲೆಯಲ್ಲಿಯೇ, ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿ, ರಾಜ್ಯದ ಜನತೆ ಮುಂದೆ ಇಡಲು ಚಿಂತನೆ ನಡೆಸಿದೆ. ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರದರ್ಶನ ಮಾಡುವ ಬಗ್ಗೆ ಆಪ್ತ ಸಚಿವರ ಜೊತೆ ಸಿಎಂ ಚರ್ಚೆ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.ಈ ಎಲ್ಲಾ ನಿಟ್ಟಿನಲ್ಲಿ, ಶೀಘ್ರದಲ್ಲೇ ದಿ ಕಾಶ್ಮೀರ ಫೈಲ್ಸ್ ಕನ್ನಡಕ್ಕೆ ಡಬ್ಬಿಂಗ್ ಆಗಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗೂಬಾಯಿ ಕಥಿಯಾವಾಡಿ ಉದ್ಯಮದಲ್ಲಿ ಜನರಿಂದ ದ್ರೋಹಕ್ಕೆ ಒಳಗಾಗಿದ್ದನ್ನು ನೆನಪಿಸಿಕೊಂಡ, ನಟ ಶಂತನು ಮಹೇಶ್ವರಿ!

Fri Mar 18 , 2022
ಟಿವಿ ಕಾರ್ಯಕ್ರಮಗಳೊಂದಿಗೆ ಡಬ್ಲಿಂಗ್ ಮಾಡಿದ ನಂತರ, ಶಂತನು ಮಹೇಶ್ವರಿ ಇತ್ತೀಚೆಗೆ ಸಂಜಯ್ ಲೀಲಾ ಬನ್ಸಾಲಿಯವರ ಗಂಗೂಬಾಯಿ ಕಥಿವಾಡಿಯೊಂದಿಗೆ ತಮ್ಮ ದೊಡ್ಡ ಪರದೆಯ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದರಲ್ಲಿ ಅವರು ಆಲಿಯಾ ಭಟ್ ಅವರ ಪ್ರೀತಿಯ ಆಸಕ್ತಿಯ ಅಫ್ಸಾನ್ ಪಾತ್ರವನ್ನು ಪ್ರಬಂಧಿಸಿದರು. ಚಿತ್ರದಲ್ಲಿನ ನಟನೆಗಾಗಿ ಯುವ ನಟ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚೆಗೆ, ರೇಡಿಯೋ ಜಾಕಿ ಶಂತನು ಮಹೇಶ್ವರಿ ಅವರೊಂದಿಗಿನ ಸಂದರ್ಶನದಲ್ಲಿ ಅವರು ಶೋಬಿಜ್‌ನಲ್ಲಿ ಕಷ್ಟಪಡುತ್ತಿದ್ದಾಗ ಯಾರೂ ತನಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡುತ್ತಿರಲಿಲ್ಲ […]

Advertisement

Wordpress Social Share Plugin powered by Ultimatelysocial